ವಿಟ್ಲ

ಉನ್ನತ ಚಿಂತನೆಗಳಿಂದ ವ್ಯಕ್ತಿ ಸದೃಢ

ಅಂತರ್ಯದಲ್ಲಿ ಉನ್ನತ ಚಿಂತನೆಗಳನ್ನು ಮೂಡಿಸಿದಾಗ ವ್ಯಕ್ತಿ ಸದೃಢನಾಗುತ್ತಾನೆ ಎಂದು ಮಂಗಳೂರು ಶ್ರೀ ರಾಮಕೃಷ್ಣಾಶ್ರಮದ ಶ್ರೀ ಜಿತಕಾಮಾನಂದಜೀ ಸ್ವಾಮೀಜಿ ಹೇಳಿದರು. ಗುರುವಾರ ಅಳಿಕೆ ಗ್ರಾಮದ ಜೆಡ್ಡು ಪದ್ಮಗಿರಿಯಲ್ಲಿ ನಿರ್ಮಾಣವಾಗಲಿರುವ ಶ್ರೀ ಆದಿಧನ್ವಂತರಿ ಕ್ಷೇತ್ರದ ಶ್ರೀ ಧನ್ವಂತರಿ ದೇವರ ನಿಧಿಕಲಶದ…


ನಡುರಸ್ತೆಯಲ್ಲೇ ಬಸ್, ಆಟೋ ಚಾಲಕರ ತಕರಾರು

ಬಸ್ ಹಾಗೂ ರಿಕ್ಷಾ ಚಾಲಕರಿಬ್ಬರು ಪ್ರಾಯಾಣಿಕರನ್ನು ಹತ್ತಿಸುವ ವಿಚಾರದಲ್ಲಿ ನಡುರಸ್ತೆಯಲ್ಲಿ ವಾಹನ ನಿಲ್ಲಿಸಿಕೊಂಡು ಗಲಾಟೆ ಮಾಡಿದ ಹಿನ್ನಲೆಯಲ್ಲಿ ಸಂಚಾರಕ್ಕೆ ತೊಂದರೆ ಮಾಡಿದ ಬಗ್ಗೆ ವಿಟ್ಲ ಪೊಲೀಸರು ನೋಟೀಸ್ ನೀಡಿ ವಶಕ್ಕೆ ಪಡೆದ ಘಟನೆ ವಿಟ್ಲ – ಸಾಲೆತ್ತೂರು…


ಶ್ರೀಧನ್ವಂದರಿ ದೇವರ ನಿಧಿಕಲಶ ಮೆರವಣಿಗೆ

bantwalnews.com report ಅಳಿಕೆ ಜೆಡ್ಡು ಪದ್ಮಗಿರಿ ಶ್ರೀಆದಿ ಧನ್ವಂತರಿ ಕ್ಷೇತ್ರದ ಶ್ರೀಧನ್ವಂದರಿ ದೇವರ ನಿಧಿಕಲಶ ಡಿ.22ರಂದು ನಡೆಯುವ ಹಿನ್ನಲೆಯಲ್ಲಿ 7ಗ್ರಾಮಗಳ 41 ಕ್ಷೇತ್ರಗಳಿಗೆ ನಿಧಿಕಲಶ ಮೆರವಣಿಗೆ ಬುಧವಾರ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಿಂದ ಮುಂದುವರಿಯಿತು. ಒಡಿಯೂರು ಶ್ರೀ…


ಕರಾಟೆಯಲ್ಲಿ ವಿವಿಧ ಪ್ರಶಸ್ತಿಗಳು

bantwalnews.com ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ 9ನೇ ವೆಸ್ಟರ್ನ್ ನೇಶನಲ್ ಲೆವೆಲ್ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಸ.ಮಾ.ಹಿ.ಪ್ರಾ.ಶಾಲೆ.ವಿಟ್ಲ ಇಲ್ಲಿನ ೬ನೇ ತರಗತಿಯ ಪ್ರಜ್ಞಾಕುಮಾರಿ, ವೈಟ್‌ಬೆಲ್ಟ್ ವಿಭಾಗದಲ್ಲಿ ಇಂಡಿವಿಜುವಲ್ ಕಟ, ಇಂಡಿವಿಜುವಲ್ ಕುಮಿಟ್ ಮತ್ತು ಗ್ರೂಪ್ ಕಟಾದಲ್ಲಿ ಪ್ರಥಮ…


ಮಿತ್ತನಡ್ಕ ಹಲ್ಲೆ ಆರೋಪಿಗಳ ಬಂಧನ

bantwalnews.com report ಕರೋಪಾಡಿ ಗ್ರಾಮದ ಮಿತ್ತನಡ್ಕದಲ್ಲಿ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿದ್ದ ಆರೋಪಿಗಳನ್ನು ವಿಟ್ಲ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.         ಮಿತ್ತನಡ್ಕ ದೇವಸ್ಯ ನಿವಾಸಿಗಳಾದ ಅಬ್ದುಲ್ ನವಾಫ್ (19), ಮಹಮ್ಮದ್ ಸಜಾಫ್(20), ಇಬ್ರಾಹಿಂ…


ಉಕ್ಕುಡ ಸಮೀಪ ಅಪಘಾತ, ಮೂವರಿಗೆ ಗಾಯ

bantwalnews.com report ಕಲ್ಲಡ್ಕ ಕಾಂಞಂಗಾಡು ಹೆದ್ದಾರಿಯ ಉಕ್ಕುಡ ದರ್ಬೆಯ ಅಪಘಾತ ತಿರುವಿನಲ್ಲಿ ಬೈಕ್‌ಗಳೆರಡರ ನಡುವೆ ಡಿಕ್ಕಿ ಸಂಭವಿಸಿ ಮಾಣಿಲ ಮೂಲದ ಬಾಲಸುಬ್ರಹ್ಮಣ್ಯ (24), ಪುತ್ತೂರು ಮೂಲದ ಶ್ರೀನಿವಾಸ (20), ರೋಹಿನಾಥ್ (35)  ಗಾಯಗೊಂಡಿದ್ದಾರೆ. ವಿಟ್ಲ ಕಡೆಯಿಂದ ಪಡಿಬಾಗಿಲು…


ಧನ್ವಂತರಿ ದೇವರ ನಿಧಿಕಲಶ ಮೆರವಣಿಗೆ

ಅಳಿಕೆ ಜೆಡ್ಡು ಪದ್ಮಗಿರಿ ಶ್ರೀಆದಿ ಧನ್ವಂತರಿ ಕ್ಷೇತ್ರದ ಶ್ರೀಧನ್ವಂತರಿ ದೇವರ ನಿಧಿಕಲಶ ಡಿ.22ರಂದು ನಡೆಯುವ ಹಿನ್ನಲೆಯಲ್ಲಿ 7 ಗ್ರಾಮಗಳ 41 ಕ್ಷೇತ್ರಗಳಿಗೆ ನಿಧಿಕಲಶ ಮೆರವಣಿಗೆ ಮಂಗಳವಾರ ನಡೆಯಿತು. ನೆಕ್ಕಿತಪುಣಿ ಅಳಿಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಿಧಿ ಕಲಶ…


ಸಾಲೆತ್ತೂರಿನಲ್ಲಿ ಜಾಗೃತಿ ಸಮಾವೇಶ

ದೇಶದ ಹಿತ ದೃಷ್ಠಿಯಿಂದ ನಡೆಯುವ ಬದಲಾವಣೆಯನ್ನು ತಾಳಿಕೊಳ್ಳಬೇಕು ಎಂದು ಉಡುಪಿ ಅದಮಾರು ಮಠದ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹೇಳಿದರು. ಸಾಲೆತ್ತೂರಿನಲ್ಲಿ ಕೊಳ್ನಾಡು – ಸಾಲೆತ್ತೂರು ಹಿಂದು ಹಿತರಕ್ಷಣಾ ಸಮಿತಿ ಆಶ್ರಯದಲ್ಲಿ ಭಾರತರತ್ನ ಡಾ. ಬಾಬಾ ಸಾಹೇಬ ಅಂಬೇಡ್ಕರ್…


ಹಲ್ಲೆ ಆರೋಪಿಗಳ ಬಂಧಿಸದಿದ್ದರೆ ಉಗ್ರ ಹೋರಾಟ: ಹಿಂಜಾವೇ

bantwalnews.com report ಮಿತ್ತನಡ್ಕದಲ್ಲಿ ಶುಕ್ರವಾರ ರಾತ್ರಿ ಸಾರ್ವಜನಿಕ ಶನೈಶ್ಚರ ಪೂಜೆ ಸಿದ್ದಪಡಿಸಿದ ಜಾಗದಲ್ಲಿ ಬೈಕ್‌ನಲ್ಲಿ ಓಡಿಸಿ ಧೂಳೆಬ್ಬಿಸಿದವನೆನ್ನುವ ವಿಚಾರದಲ್ಲಿ ಉಂಟಾದ ಮಾತಿನ ಚಕಮಕಿಯಲ್ಲಿ ರಾಜೇಶ್ ನಾಯಕ್ ಮತ್ತು ರಮೇಶ್ ಅವರ ಮೇಲೆ ಹಲ್ಲೆ ನಡೆಸಿರುವುದು ಖಂಡಿನೀಯ. ಹಲ್ಲೆ…


ಮತೀಯ ಸಾಮರಸ್ಯ ಉಳಿಯಲು ಶರೀಅತ್ ಮಹತ್ವದ ಪಾತ್ರ

bantwalnews.com report ದೇಶದಲ್ಲಿ ಮತೀಯ ಸಾಮರಸ್ಯ ಉಳಿಯಲು ಶರೀಅತ್ ಮಹತ್ವದ ಪಾತ್ರವಹಿಸಿದೆ. ಎಂದು ಮೌಲಾನಾ ಅಝೀಝ್ ದಾರಿಮಿ ಚೊಕ್ಕೆಬೆಟ್ಟು ಹೇಳಿದರು. ಭಾನುವಾರ ರಾತ್ರಿ ಎಸ್‌ಕೆಎಸ್‌ಎಸ್‌ಎಫ್ ಕುದ್ದುಪದವು ಶಾಖೆ ವತಿಯಿಂದ ನಡೆದ ಶರೀಅತ್ ಸಂರಕ್ಷಣಾ ಸಮಾವೇಶ ಹಾಗೂ ಮಜ್ಲಿಸುನ್ನೂರ್…