ಕಾನ ಪರಿಸರದಲ್ಲಿ ಪತ್ತೆಯಾದ ಕಾಡುಕೋಣಗಳು
ವಿಟ್ಲ: ಅಳಿಕೆ ಗ್ರಾಮದ ಕಾನ ಭಾಗದಲ್ಲಿ ಕಾಡು ಕೋಣಗಳು ಪತ್ತೆಯಾದ ಘಟನೆ ಭಾನುವಾರ ನಡೆದಿದೆ. ಕಾನ ಈಶ್ವರ ಭಟ್ ಅವರ ತೋಟದಲ್ಲಿ ಸಂಜೆ ಸಮಯ ಎರಡು ಕಾಡು ಕೋಣಗಳು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು.
ವಿಟ್ಲ: ಅಳಿಕೆ ಗ್ರಾಮದ ಕಾನ ಭಾಗದಲ್ಲಿ ಕಾಡು ಕೋಣಗಳು ಪತ್ತೆಯಾದ ಘಟನೆ ಭಾನುವಾರ ನಡೆದಿದೆ. ಕಾನ ಈಶ್ವರ ಭಟ್ ಅವರ ತೋಟದಲ್ಲಿ ಸಂಜೆ ಸಮಯ ಎರಡು ಕಾಡು ಕೋಣಗಳು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು.
ವಿಟ್ಲ: ವಿಟ್ಲದ ವಿಟ್ಲ ಪದವಿಪೂರ್ವ ಕಾಲೇಜಿನ ಶಿಥಿಲಗೊಂಡ ಛಾವಣಿಯೊಂದು ಕುಸಿದು ಬಿದ್ದಿದ್ದು, ಮಕ್ಕಳು ಆತಂಕಕ್ಕೊಳಗಾಗಿದ್ದಾರೆ. ವಿಟ್ಲದ ವಿಟ್ಠಲ ಪದವಿ ಪೂರ್ವ ಕಾಲೇಜಿನ ತರಗತಿ ಕೊಠಡಿಯ ಹಂಚಿನ ಛಾವಣಿ ಭಾನುವಾರ ಆಕಸ್ಮಿಕವಾಗಿ ಕುಸಿದು ಬಿದ್ದು ಭಾರೀ ಹಾನಿಯಾಗಿದೆ. ಮರದ…
ಕನ್ಯಾನ: ಇಲ್ಲಿನ ಅಂಗಡಿಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು ವ್ಯಕ್ತಿಯೋರ್ವರಿಗೆ ಮಾರಕಾಯುಧಗಳಿಂದ ಹಲ್ಲೆ ನಡೆಸಿದ್ದಾಗಿ ದೂರಲಾಗಿದೆ. ಕನ್ಯಾನ ಗ್ರಾಮದ ಶಿರಂಕಲ್ಲು ನಿವಾಸಿ ಅಬೂಬಕ್ಕರ್(58) ಹಲ್ಲೆಗೊಳಗಾದ ವ್ಯಕ್ತಿ. ಅವರೀಗ ಸಮುದಾಯಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕನ್ಯಾನದ ಚಂದ್ರಹಾಸ ಮತ್ತು ದಿನೇಶ ಅವರು…
ವಿಟ್ಲ: ವಿಟ್ಲ ಐಟಿಐಯ ವಿದ್ಯಾರ್ಥಿಗಳು ಕಳೆದ ಹಲವಾರು ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲಿ ಬಾರೀ ಕಷ್ಟದಲ್ಲಿ ವ್ಯಾಸಂಗ ನಡೆಸಿದ್ದಾರೆ. ಮುಂದಿನ ನವರಾತ್ರಿ ವೇಳೆಗೆ ಈ ಕಟ್ಟಡ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೊಳ್ಳಲು ಗುತ್ತಿಗೆದಾರರು ಶ್ರಮಿಸಬೇಕು ಎಂದು ಪುತ್ತೂರು ಶಾಸಕಿ ಟಿ ಶಕುಂತಳಾ…
ವಿಟ್ಲ: ಪುತ್ತೂರು ಕ್ಷೇತ್ರದ ಬಹುತೇಕ ರಸ್ತೆಗಳು ಉತ್ತಮ ರೀತಿಯಲ್ಲಿದ್ದು, ಕೆಲವು ರಸ್ತೆಗಳು ಮೇಲ್ದರ್ಜೆಗೇರಿಸುವ ಪ್ರಯತ್ನ ನಡೆಯುತ್ತಿದೆ ಎಂದು ಪುತ್ತೂರು ಶಾಸಕಿ ಶಕುಂತಳಾ ಟಿ ಶೆಟ್ಟಿ ಹೇಳಿದರು. ಅಳಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ…
ವಿಟ್ಲ ಕಾಲೇಜು ಅಭಿವೃದ್ಧಿ ಸಮಿತಿಯಲ್ಲಿ ಶಾಸಕಿ ಶಕುಂತಳಾ ಶೆಟ್ಟಿ ಖಡಕ್ ಸೂಚನೆ ವಿಟ್ಲ: ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಸತತ ಮೂರು ಬಾರಿ ತಪ್ಪು ಮಾಡಿದಾಗ ಅವರಿಗೆ ಟಿ.ಸಿ ಕೊಟ್ಟು ಕಳುಸುವಂತೆ ತನ್ನ ಕ್ಷೇತ್ರದ ಕಾಲೇಜುಗಳ ಪ್ರಾಂಶುಪಾಲಕರಿಗೆ ಸೂಚಿಸಿದ್ದೇನೆ ಎಂದು…
ವಿಟ್ಲ: ಯಾರಿಗೂ ತಿಳಿಯದೆ ಮುಚ್ಚಿಟ್ಟ ಕೃತಿಗಳನ್ನು ಹೊರ ತರುವುದು ಭೂಮಿಯಲ್ಲಿನ ರತ್ನವನ್ನು ಹೊರತೆಗೆದಂತೆ ಎಂದು ಸಂಗೀತ ನಿರ್ದೇಶಕ ವಿ ಮನೋಹರ್ ಹೇಳಿದರು. ಶುಕ್ರವಾರ ವಿಟ್ಲ ಜಯದುರ್ಗಾ ನಿವಾಸದಲ್ಲಿ ಮಹಾನ್ ವ್ಯಾಕರಣ ಪಂಡಿತ ವಿದ್ವಾನ್ ಡಿ.ವಿ.ಹೊಳ್ಳ ಅವರ ಸಂಜ್ಞಾರ್ಥ…
ವಿಟ್ಲ: ಕ್ರೀಡಾ ಸಾಧಕನಿಂದ ಶಾಲೆಗೆ ಹೆಸರು ತರುವ ಕಾರ್ಯ ಸಾಧ್ಯ ಎಂದು ಜಿಲ್ಲಾ ಪ್ರಾಚಾರ್ಯರ ಸಂಘದ ಅಧ್ಯಕ್ಷೆ ಸರಸ್ವತಿ ಬಿ.ಹೇಳಿದರು. ಶುಕ್ರವಾರ ಅಳಿಕೆ ಶ್ರೀ ಸತ್ಯಸಾಯಿ ಕ್ರೀಡಾಂಗಣದಲ್ಲಿ ಕರ್ನಾಟಕ ಸರ್ಕಾರ, ದ ಕ ಜಿಲ್ಲೆ ಪದವಿ ಪೂರ್ವ…
ವಿಟ್ಲ: ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಶ್ರೀಗಳ ಮಾರ್ಗದರ್ಶನದೊಂದಿಗೆ ಗ್ರಾಮ ರಾಜ್ಯವೆಂಬ ಯೋಜನೆ ಜಾರಿಗೆ ಬಂದಿದ್ದು, ಅದಕ್ಕೆ ಪೂರಕವಾದ ಮತ್ತೊಂದು ಯೋಜನೆ ಗ್ರಾಮೋದಯ ಎಂಬ ವಿಶಿಷ್ಟ ಕಲ್ಪನೆಯನ್ನು ಜಾರಿಗೆ ತರಲು ಉದ್ದೇಶಿಸಿದ್ದಾರೆ. ಇದನ್ನು ಅನುಷ್ಠಾನಗೊಳಿಸುವ ಸಲುವಾಗಿ…
ವಿಟ್ಲ: ಮನೆಯಿಂದ ನಾಪತ್ತೆಯಾದ ಯುವತಿಯನ್ನು ಕಾಸರಗೋಡು ನಾಯಿನಾರ್ ಮೂಲೆ ಎಂಬಲ್ಲಿ ಅನ್ಯ ಧರ್ಮದ ಯುವಕನೊಂದಿಗೆ ತೆರಳಿದ ಯುವತಿಯನ್ನು ದೂರು ನೀಡಿದ 48 ಗಂಟೆ ಒಳಗೆ ಪತ್ತೆ ಹಚ್ಚುವಲ್ಲಿ ವಿಟ್ಲ ಪೊಲೀಸರ ವಿಶೇಷ ತಂಡ ಯಶಸ್ವಿಯಾಗಿದೆ. ಕನ್ಯಾನ ಗ್ರಾಮದ…