ವಿಟ್ಲ

ಸತ್ಪ್ರಜೆಗಳ ನಿರ್ಮಾಣವಾಗಲು ಆಧುನಿಕ ಶಿಕ್ಷಣದೊಂದಿಗೆ ಬೇಕು ಆಧ್ಯಾತ್ಮ ಶಿಕ್ಷಣ

’ಸತ್ಪ್ರಜೆಗಳ ನಿರ್ಮಾಣವಾಗಬೇಕು, ವಿದ್ಯೆಯೆಂಬುದು ಕೇವಲ ಉದ್ಯೋಗಕ್ಕೆ ಸೀಮಿತವಾಗಿರದೆ ಅದು ಸದ್ಗುಣಗಳನ್ನು ರೂಪಿಸುವಲ್ಲಿ ಸಹಕಾರಿಯಾಗ ಬೇಕು, ಆಧುನಿಕ ಶಿಕ್ಷಣದೊಂದಿಗೆ ಆಧ್ಯಾತ್ಮ ಶಿಕ್ಷಣ ದೊರೆತಾಗ ಅಲ್ಲಿ ಸತ್ಪ್ರಜೆಗಳ ಬೆಳವಣಿಗೆ ಸಾಧ್ಯ’ ಎಂದು ಪರಮಪೂಜ್ಯ ಸಾಧ್ವಿ ಶ್ರೀ ಮಾತಾನಂದಮಯಿಯವರು ಒಡಿಯೂರು ಶ್ರೀ…






ನೂತನ ಕಚೇರಿ ಉದ್ಘಾಟನೆ

ವಿಟ್ಲದ ಮೇಗಿನಪೇಟೆಯಲ್ಲಿ ನೂತನವಾಗಿ ಪ್ರಾರಂಭಗೊಳ್ಳಲಿರುವ “ಅಲ್ ಖೈರ್ ವುಮೆನ್ಸ್ ಕಾಲೇಜಿನ(ಶರೀಯತ್) ನೂತನ ಕಚೇರಿ ಭಾನುವಾರ ಉದ್ಘಾಟನೆ ಗೊಂಡಿತು. ಕೂರ್ನಡ್ಕ ಜುಮಾ ಮಸೀದಿ ಖತೀಬು ಅಬೂಬಕ್ಕರ್ ಸಿದ್ದಿಕ್ ಜಲಾಲೀ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿ ಸಮುದಾಯದ ಹೆಣ್ಣು ಮಕ್ಕಳು ಧಾರ್ಮಿಕ…





ಕರಿಂಕದಲ್ಲಿ ಬೀಗ ಮುರಿದು ಕಳವು

ಮನೆಯ ಬೀಗ ಮುರಿದು ಒಂದೂವರೆ ಪವನ್ ಚಿನ್ನಾಭರಣ ಹಾಗೂ 5 ಸಾವಿರ ಹಣ ದೋಚಿದ ಘಟನೆ ಶುಕ್ರವಾರ ತಡರಾತ್ರಿ ಕರಿಂಕದಲ್ಲಿ ನಡೆದಿದೆ. ಕರಿಂಕ ನಿವಾಸಿ ಕೆ ಟಿ ರುಕ್ಮ ಗೌಡ ಶುಕ್ರವಾರ ರಾತ್ರಿ ಕುಟುಂಬ ಸಹಿತ ದೇವಾಲಯದಲ್ಲಿ…