ಕೇರಳ ಮೂಲದ ಕಾರ್ಮಿಕ ಪತಿ – ಪತ್ನಿ ನಡುವೆ ಮಾತುಕತೆ ನಡೆದು ಪತ್ನಿ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಾಕಿಕೊಂಡು ಗಂಭೀರ ಗಾಯಗೊಂಡು ಆಸ್ಪತ್ರೆ ಸಾಗಾಟ ಮಧ್ಯೆ ಮೃತ ಪಟ್ಟಿದ್ದು, ಪಾನಮತ್ತನಾಗಿದ್ದ ಪತಿ ನದಿಗೆ ಹಾರಿ ನೀರು ಕುಡಿದು ಗಂಭೀರ ಸ್ಥಿತಿಯಲ್ಲಿದ್ದಾನೆ.
ಪೆರುವಾಯಿ ಗ್ರಾಮದ ನೆಕ್ಕರೆಕಾಡು ಅಡ್ಕ ಎಂಬಲ್ಲಿ ಶನಿವಾರ ರಾತ್ರಿ ಘಟನೆ ನಡೆದಿದ್ದು, ಕೇರಳ ಇಡುಕಿ ಜಿಲ್ಲೆಯ ರಬ್ಬರ್ ತೋಟದಲ್ಲಿ ಕೆಲಸ ಮಾಡುವ ಅನ್ನಮ್ಮ (54) ಮೃತ ಮಹಿಳೆಯಾಗಿದ್ದಾಳೆ. ಅಬ್ರಾಹಾಮ್ ಫಿಲಿಫೋಸ್ ಯಾನೆ ಬಾಬು (59) ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಬೆಂಕಿ ಹಾಕಿ ಪತ್ನಿ ಸತ್ತರೆ, ನದಿಗೆ ಹಾರಿ ಪತಿ ಗಂಭೀರ"