ಸದ್ಯದಲ್ಲೇ ನೇರಳಕಟ್ಟೆಯಲ್ಲಿ ಪುತ್ತೂರು ಪ್ಯಾಸೆಂಜರ್ ರೈಲು ನಿಲುಗಡೆ
ಮಂಗಳೂರಿನಿಂದ ನೇರಳಕಟ್ಟೆ ಕಡೆಗೆ ರೈಲಿನಲ್ಲಿ ಪ್ರಯಾಣಿಸುವವರಿಗೆ ಸಿಹಿ ಸುದ್ದಿ. ಸದ್ಯದಲ್ಲೇ ನೇರಳಕಟ್ಟೆಯಲ್ಲಿ ಪುತ್ತೂರು ಪ್ಯಾಸೆಂಜರ್ ರೈಲಿಗೆ ನಿಲುಗಡೆ ವ್ಯವಸ್ಥೆಯನ್ನು ಮಾಡಲಾಗುವುದು. ಹೀಗೆಂದು ಕುಕ್ಕೆಶ್ರೀ ಸುಬ್ರಹ್ಮಣ್ಯ-ಮಂಗಳೂರು ರೈಲು ಹಿತರಕ್ಷಣಾ ವೇದಿಕೆ ಪತ್ರಕ್ಕೆ ರೈಲ್ವೆ ಸಚಿವಾಲಯ ಪತ್ರ ಬರೆದಿದೆ ಎಂದು…