7ರಂದು ತೆಂಗು ಬೆಳೆಗಾರರ ಸೊಸೈಟಿ ಉದ್ಘಾಟನೆ
ಸಜೀಪಮೂಡ ಗ್ರಾಮದ ಅನ್ನಪ್ಪಾಡಿ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಫೆ.೭ರಂದು ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಮಂಗಳೂರು ತೆಂಗು ಬೆಳೆಗಾರರ ಫೆಡರೇಶನ್ ಆಶ್ರಯದಲ್ಲಿ ಸಜೀಪಮೂಡ ತೆಂಗು ಬೆಳೆಗಾರರ ಸೊಸೈಟಿಯನ್ನು ಮಂಗಳೂರು ತೆಂಗು ಬೆಳೆಗಾರರ ಫೆಡರೇಶನ್ ಅಧ್ಯಕ್ಷ ಪ್ರಗತಿಪರ ಕೃಷಿಕ…