ತಾಜುಲ್ ಉಲಮಾ ಅನುಸ್ಮರಣೆ 11ರಂದು
ಫಖ್ರುದ್ದೀನ್ ಜುಮ್ಮಾ ಮಸ್ಜಿದ್ ಮಾವಿನಕಟ್ಟೆ ಅಜಿಲಮೊಗರುವಿನಲ್ಲಿ ಎಸ್.ವೈ.ಎಸ್, ಎಸ್.ಎಸ್.ಎಫ್. ಮಾವಿನಕಟ್ಟೆ ಆಶ್ರಯದಲ್ಲಿ ತಾಜುಲ್ ಉಲಮಾ ಅನುಸ್ಮರಣೆ 11ರಂದು ಸಂಜೆ 6 ಕ್ಕೆ ಮಾವಿನಕಟ್ಟೆ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ. www.bantwalnews.com report ಸುದ್ದಿಗೋಷ್ಠಿಯಲ್ಲಿ ಈ ವಿವರ ನೀಡಿದ ಎಸ್.ಎಸ್.ಎಫ್….