ಇಂದಿನ ವಿಶೇಷ
ಸಹಕಾರಿ ಸಂಸ್ಥೆಗಳ ಮೂಲಕ ಹಲಸಿನ ಮೌಲ್ಯ ವರ್ಧನೆ ಸಾಧ್ಯವೇ? — ಡಾ. ವಿಘ್ನೇಶ್ವರ ವರ್ಮುಡಿ ಏನಂತಾರೆ?
ಭತ್ತದ ಬೆಳೆಗೆ ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆ ವಿಮಾ ಪ್ರಿಮಿಯಂ ಕಟ್ಟಲು ಪ್ರಾರಂಭ :ಪ್ರಭಾಕರ ಪ್ರಭು
ಹೊಳೆಯಾಗುತ್ತಿರುವ ಹೆದ್ದಾರಿ, ಸಮಸ್ಯೆಗಳೇನು?
ಬಿ.ಸಿ.ರೋಡ್ -ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಮಸ್ಯೆ ಮುಂದುವರಿದೆ. ಹಿರಿಯ ಪತ್ರಕರ್ತ ಗಣೇಶ ಪ್ರಸಾದ ಪಾಂಡೇಲು ಬರೆಹವಿದು.
KALLADKA FLYOVER | ಫ್ಲೈಓವರ್ ನಿರ್ಮಾಣದ ಬಳಿಕ ಹೇಗಿದೆ ಕಲ್ಲಡ್ಕ?
ತಂಬಾಕು ಉತ್ಪನ್ನಗಳ ಮಾರಕ ಪರಿಣಾಮಗಳೇನು? ಯಾಕೆ ನಿಷೇಧಿಸಬೇಕು ಎನ್ನುತ್ತಾರೆ? ಉಡುಪಿ ಡಾ.ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆ ಸಮುದಾಯ ಕಾರ್ಯನಿರ್ವಾಹಕ ಸುರೇಶ್ ನಾವೂರು ಬರೆಯುತ್ತಾರೆ
ತಂಬಾಕು ವಿರೋಧಿ ದಿನಾಚರಣೆ ಇಂದು. ಈ ಹಿನ್ನೆಲೆಯಲ್ಲಿ ಲೇಖಕ ಸುರೇಶ್ ನಾವೂರು ಇದರ ದುಷ್ಪರಿಣಾಮಗಳು ಹಾಗೂ ನಿಷೇಧದ ಅಗತ್ಯದ ಕುರಿತು ಮಾಹಿತಿ ನೀಡಿದ್ದಾರೆ.
May 29 – ಮಾಣಿ ಬಳಿಯ ವೆಹಿಕಲ್ ಅಂಡರ್ ಪಾಸ್(ವಿಯುಪಿ) | June 2ರಿಂದ ಕಲ್ಲಡ್ಕ ಫ್ಲೈಓವರ್ ಎಡಭಾಗ ವಾಹನಗಳ ಸಂಚಾರಕ್ಕೆ ತೆರವು: ಕ್ಯಾ. ಚೌಟ
ಬಂಟ್ವಾಳದ ಅಂಬೇಡ್ಕರ್ ಭವನಕ್ಕೆ ನಿರ್ವಹಣೆ ಸಮಸ್ಯೆ
Positive Story: ಸರ್ಕಾರಿ ಶಾಲೆ, ಹೈಸ್ಕೂಲು, ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿನಿ ರಾಜ್ಯಕ್ಕೆ 5ನೇ ಸ್ಥಾನ, ಕೋಚಿಂಗ್ ತೆಗೆದುಕೊಳ್ಳದೇ ಸಾಧನೆ ತೋರಿದ ವಿದ್ಯಾಶ್ರೀ ಡಾಕ್ಟರ್, ಎಂಜಿನಿಯರ್ ಆಗೋದಿಲ್ವಂತೆ
ಇರಬೇಕಾದದ್ದು ಇಪ್ಪತ್ತೇಳು, ಇರೋದು ಒಬ್ಬರೇ!!
| ಬಂಟ್ವಾಳ ಕೃಷಿ ಇಲಾಖೆಯ ಪರಿಸ್ಥಿತಿ | ಒಬ್ಬರಷ್ಟೇ ಕಾಯಂ ಅಧಿಕಾರಿ | ಮೂರು ವರ್ಷಗಳಿಂದ ನೇಮಕಾತಿ ಇಲ್ಲ