ಡ್ರಗ್ಸ್ ಮಾಫಿಯಾದಲ್ಲಿ ಮಗಳು ಕಳೆದುಹೋಗಿದ್ದಾಳೆ..!
ಹಿರಿಯರೊಬ್ಬರು ಹೇಳುವಂತೆ ಕೆಲವು ಸಂದರ್ಭಗಳಲ್ಲಿ ಮನೆಗಳಲ್ಲಿ ಸಿಗುವ ಅತಿಯಾದ ಪ್ರೀತಿ, ಸಲುಗೆ ಮನೆಮಕ್ಕಳನ್ನು ಹಾದಿ ತಪ್ಪಿಸುತ್ತದೆಯಾದರೆ, ಹಲವು ಸಂದರ್ಭಗಳಲ್ಲಿ ಮಕ್ಕಳ ಬಗೆಗಿನ ಹೆತ್ತವರ ನಿರ್ಲಕ್ಷ್ಯ ಧೋರಣೆ , ಮಕ್ಕಳಲ್ಲಿ ಕಾಡುವ ಅನಾಥಪ್ರಜ್ಞೆ ಮಕ್ಕಳನ್ನು ತಪ್ಪುದಾರಿಯಲ್ಲಿ ಮುನ್ನಡೆಸುತ್ತದೆಯಂತೆ.