ರಾಜ್ಯದ ವಿವಿದ ನಗರಗಳನ್ನು ಸುತ್ತಿ ಯಶಸ್ವಿ ಪ್ರದರ್ಶನ ಕಂಡ ಬಡಗಿನ ಬಯಲಾಟ ಮೇಳದ ಪ್ರದರ್ಶನ ಪ್ರಪ್ರಥಮ ಬಾರಿಗೆ ಮಂಗಳೂರು ನಗರದ ಪುರಭವನದಲ್ಲಿ ಟೀಂ ಯಕ್ಷ ಜ್ಯೋತಿ ಸಂಯೋಜನೆಯಲ್ಲಿ ಇಡೀ ರಾತ್ರಿ ಯಕ್ಷ ವೈಭವ.
ಪ್ರೋ ಪವನ್ ಕಿರಣ್ಕೆರೆಯವರು ರಚಿಸಿದ ಪಂಜರ ಪಕ್ಷಿ ವಿಶೇಷ ಆಕರ್ಷಣೆಯೊಂದಿಗೆ ದಿನಾಂಕ 21-11-2026 ಶನಿವಾರ ರಾತ್ರಿ 10.ರಿಂದ ಮಂಗಳೂರು ಪುರಭವನದಲ್ಲಿ ಟಿಕೆಟ್ ದರ ಗೌರವ ಪ್ರವೇಶ ಹೊರತು ಪಡಿಸಿ 500, 300 ವಿ.ಸೂ ಪ್ರೀ ಪಾಸ್ ಕಡ್ಡಾಯವಾಗಿ ಮನ್ನಾ ಮಾಡಲಾಗಿದೆ ಟಿಕೆಟ್ ಬೇಕಾದಲ್ಲಿ ಸಂಪರ್ಕಿಸಿ ರಾಜೇಂದ್ರ ಕೃಷ್ಣ 9480009395. ಕಿಶೋರ್ ಕುಮಾರ್ 8722029232 , ಶ್ರೀಧರ್ ಮಂಗಳೂರು 9448188045 💐💐💐💐💐💐
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ಮಂಗಳೂರು ಪುರಭವನದಲ್ಲಿ ಯಶಸ್ವಿ 181ನೇ ಪ್ರಯೋಗ – ಪಂಜರ ಪಕ್ಷಿ"
Be the first to comment on "ಮಂಗಳೂರು ಪುರಭವನದಲ್ಲಿ ಯಶಸ್ವಿ 181ನೇ ಪ್ರಯೋಗ – ಪಂಜರ ಪಕ್ಷಿ"