‘’ಎಹ್ಸಾಸ್’’—ಮಂಗಳೂರಲ್ಲಿ ಗಝಲ್ ಸಂಗೀತ ಸಂಜೆ

“Ehsaas” – A Ghazal Concert at Mangalore

ಚಿರಂತನ ಚಾರಿಟೇಬಲ್ ಟ್ರಸ್ಟ್, ಸುರತ್ಕಲ್, ಸಪ್ತಕ್, ಬೆಂಗಳೂರು ಹಾಗೂ ರಂಗ ಅಧ್ಯಯನ ಕೇಂದ್ರ, ಸೇಂಟ್ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾನಿಲಯ), ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಎಹ್ಸಾಸ್ – ಗಝಲ್ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮವು ಭಾನುವಾರ 25 ಅಕ್ಟೋಬರ್ 2026ರಂದು ಸಂಜೆ 6ರಿಂದ ಮಂಗಳೂರಿನ  ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಎಲ್ಸಿಆರ್‌ಐ ಸಭಾಂಗಣದಲ್ಲಿ ನಡೆಯಲಿದೆ.

ಜಾಹೀರಾತು

ಮುಂಬೈನ ಪ್ರಸಿದ್ಧ ಗಝಲ್ ಗಾಯಕರಾದ ಡಾ. ಭಾಗ್ಯಶ್ರೀ ಪಂಚಾಲೆ ಹಾಗೂ ಶ್ರೀ ರಮಾಕಾಂತ ಗಾಯಕವಾಡ್ ಅವರು ತಮ್ಮ ಸುಮಧುರ ಗಾಯನದ ಮೂಲಕ ಸಂಗೀತ ಪ್ರಿಯರನ್ನು ರಂಜಿಸಲಿದ್ದಾರೆ.

ಇವರಿಗೆ ತಬಲಾದಲ್ಲಿ ಪುಣೆಯ ಶ್ರೀ ಪಾಂಡುರಂಗ ಪವಾರ್ ಹಾಗೂ ಗಿಟಾರ್ನಲ್ಲಿ ಬೆಂಗಳೂರಿನ ಶ್ರೀ ಸಮರ್ಥ್ ಡಿ. ದೇಸಾಯಿ ಅವರು ಸಾಥ್ ನೀಡಲಿದ್ದಾರೆ.

ಭಾವಪೂರ್ಣ ಗೀತೆಗಳು, ಕಾವ್ಯಮಾಧುರ್ಯ ಹಾಗೂ ಗಝಲ್ ಸಂಗೀತದ ಅನನ್ಯ ಸೊಬಗಿನಿಂದ ಕೂಡಿದ ಈ ಸುಂದರ ಸಂಜೆಗೆ ಸಂಗೀತಾಸಕ್ತರೆಲ್ಲರಿಗೂ ಹಾರ್ದಿಕ ಸ್ವಾಗತವನ್ನು ಚಿರಂತನ ಚಾರಿಟೇಬಲ್ ಟ್ರಸ್ಟ್  ಮುಖ್ಯಸ್ಥ ಭಾರತಿ ದೇರಾಜೆ ಕೋರಿದ್ದಾರೆ.

VNR GOLD

Chiranthana Charitable Trust, Surathkal, Sapthak, Bengaluru, and Ranga Adhyayana Kendra, St. Aloysius (Deemed to be University), Mangaluru, are jointly organising “Ehsaas,” a Ghazal Concert, on Sunday, 25 October 2026, from 6:00 p.m. onwards at LCRI Hall, St. Aloysius (Deemed to be University), Mangaluru.

Renowned Ghazal artistes from Mumbai, Dr. Bhagyashree Panchale and Sri Ramakant Gaikwad, will mesmerise the audience with their soulful renditions, accompanied by Sri Pandurang Pawar on tabla and Sri Samarth D. Desai of Bengaluru on guitar.

Join us for an enchanting evening of soulful melodies, poetic expressions, and the timeless beauty of Ghazals.

ಜಾಹೀರಾತು

About the Author

Harish Mambady
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "‘’ಎಹ್ಸಾಸ್’’—ಮಂಗಳೂರಲ್ಲಿ ಗಝಲ್ ಸಂಗೀತ ಸಂಜೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*