ಚಿಣ್ಣರ ಲೋಕ ಸೇವಾ ಬಂಧು (ರಿ )ಚಿಣ್ಣರ ಲೋಕ ಮೋಕೆದ ಕಲಾವಿದೆರ್ (ರಿ) ಬಂಟ್ವಾಳ ಆಶ್ರಯದಲ್ಲಿ ನಡೆಯುವ ಶೈಕ್ಷಣಿಕ ಸಂಭ್ರಮ-2025 ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಸಭಾಂಗಣದ ಸುದರ್ಶನ್ ಜೈನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಜ್ಯೋತಿಷಿ ಅನಿಲ್ ಪಂಡಿತ್ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು
ಚಿಣ್ಣರ ಲೋಕ ಸೇವಾ ಬಂಧು ಆಡಳಿತ ಟ್ರಸ್ಟಿ ತಾರಾನಾಥ ಕೊಟ್ಟಾರಿ, ಅಧ್ಯಕ್ಷ ಮೋಹದಾಸ್ ಕೊಟ್ಟಾರಿ ಮುನ್ನೂರು ಕೋಶಾಧಿಕಾರಿ ನವೀನ್ ಕುಮಾರ್, ಗೌರವ ಸಲಹೆಗಾರ ಸರಪಾಡಿ ಅಶೋಕ ಶೆಟ್ಟಿ, ದತ್ತು ಶಾಲೆ ಸಂಚಾಲಕ ರಾಮಕ್ರಷ್ಣ ರಾವ್,ಸಂಸ್ಥೆಯ ನಿರ್ದೇಶಕರಾದ ಶೋಭ ಶೆಟ್ಟಿ, ,ಸದಸ್ಯರಾದ ಫೌಝಿಯಾ,ಡಾ. ರೂಪ ಲತಾ, ಮಲಿಕ್ ಕೊಳಕೆ, ಆಶಾ, ಮಂಗಳೂರು ಸಿಂಧೂ ರಾವ್ ಮಂಗಳೂರು ವಿದ್ಯಾಶ್ರೀ ಕುಲಾಲ್ ಬಿಸಿ ರೋಡ್ ಉಪಸ್ಥಿತರಿದ್ದರು.
Be the first to comment on "ಚಿಣ್ಣರ ಲೋಕ ಶೈಕ್ಷಣಿಕ ಸಂಭ್ರಮ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ"