ಸೆಲ್ಫೀ ವಿದ್ ಭದ್ರಾ – ಏನಿದು ವಿಶೇಷ?

ಜಾಹೀರಾತು

VISIT BHADRA HOME APPLIANCES BASTIPADPU BANTWAL

ಬಂಟ್ವಾಳದ ಭದ್ರಾ ಹೋಂ ಅಪ್ಲೈಯನ್ಸಸ್ ಮೂರನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ. ಜತೆಗೆ ದೀಪಾವಳಿ ಖುಷಿ. ಈ ಹಿನ್ನೆಲೆಯಲ್ಲಿ ಗ್ರಾಹಕರಿಗಾಗಿ ವಿಶೇಷ ಸ್ಪರ್ಧೆಯನ್ನು ಆಯೋಜಿಸಿದ್ದು, ಸೆಲ್ಫೀ ವಿದ್ ಭದ್ರಾ ಎಂದು ಹೆಸರಿಡಲಾಗಿದೆ. ನಿಬಂಧನೆಗಳು ಏನಿದೆ? ಮುಂದೆ ಓದಿರಿ.

  • ಭದ್ರಾ ಶೋರೂಮ್ ಮುಂಭಾಗದ Anniversary logoದ ಮುಂಭಾಗ ಸೆಲ್ಫೀ ತೆಗೆದುಕೊಳ್ಳಬೇಕು.
  • Facebook, Instagram, whatsapp statusನಲ್ಲಿ ಹಂಚಬೇಕು.
  • Single, coupls, Family ಹೀಗೆ ಮೂರು ಕೆಟಗರಿಯಲ್ಲಿ ಸ್ಪರ್ಧೆ ನಡೆಯಲಿದೆ.
  • ಮೂರು ವಿಭಾಗಗಳಲ್ಲೂ ಸ್ಪರ್ಧಿಸಬಹುದು.
  • ಒಂದು ವಿಭಾಗದಲ್ಲಿ ಮಾತ್ರ ಬಹುಮಾನ ಗೆಲ್ಲಲು ಅವಕಾಶ.
  • ಫ್ಯಾಮಿಲಿ ವಿಭಾಗದ ಸೆಲ್ಫೀಯಲ್ಲಿ ಎರಡಕ್ಕಿಂತ ಜಾಸ್ತಿ ಸದಸ್ಯರು ಕಡ್ಡಾಯ.

ಇನ್ಸ್ ಟಾಗ್ರಾಂ ಮತ್ತು ಫೇಸ್ ಬುಕ್ ನಲ್ಲಿ ಹೇಗೆ ಶೇರ್ ಮಾಡುವುದು?

ಜಾಹೀರಾತು

ನೀವು ಸೆಲ್ಫೀ ಫೊಟೋವನ್ನು ನವೆಂಬರ್ 12ರಂದು ಕಳಿಸಬೇಕು. ಅದನ್ನು ಇನ್ಸ್ಟಾಗ್ರಾಂ ಮತ್ತು ಫೇಸ್ ಬುಕ್ ನಲ್ಲಿ ಪ್ರಕಟಿಸಲಾಗುವುದು ಎಂದು ಭದ್ರಾದ ಮಂಜುನಾಥ ಆಚಾರ್ಯ ತಿಳಿಸಿದ್ದಾರೆ. ನ.12 ಮತ್ತು 13ರಂದು ಸೆಲ್ಫೀ ಕಳಿಸಲು ಅವಕಾಶವಿದೆ. ನ.14ರವರೆಗೆ ಅತ್ಯಂತ ಹೆಚ್ಚು ಶೇರ್, ಲೈಕ್ ದೊರೆತವರನ್ನು ವಿಜೇತರೆಂದು ಪರಿಗಣಿಸಲಾಗುವುದು. ನ.14ರ ಮಧ್ಯಾಹ್ನ 2 ಗಂಟೆವರೆಗೆ ಅವಕಾಶವಿದೆ ಎಂದು ಹೇಳಿದ್ದಾರೆ.

ವಾಟ್ಸಾಪ್ ನಲ್ಲಿ ಸ್ಟೇಟಸ್ ಯಾವಾಗ?

ನೀವು ತೆಗೆದ ಸೆಲ್ಫೀ ಫೊಟೋವನ್ನು ನಿಮ್ಮ ವಾಟ್ಸಾಪ್ ಸ್ಟೇಟಸ್ ನಲ್ಲಿ ಪ್ರಕಟಿಸಬೇಕು. ಅತ್ಯಂತ ಹೆಚ್ಚು ವೀಕ್ಷಣೆ ಮಾಡಿದ ಸ್ಟೇಟಸ್ ನ ಸ್ಕ್ರೀನ್ ಶಾಟ್ ಅನ್ನು ನಮಗೆ ಕಳಿಸಬೇಕು. ನ.12ರ ಮಧ್ಯಾಹ್ನ 2ರಿಂದ ನ.13ರ ಸಂಜೆ 6ರವರೆಗೆ ಅವಕಾಶ. ರಾತ್ರಿ 8 ಗಂಟೆ ಒಳಗೆ ಸ್ಟೇಟಸ್ ನ ಸ್ಕ್ರೀನ್ ಶಾಟ್ ಅನ್ನು ನಮಗೆ ಕಳಿಸಬೇಕು ಎಂದು ಅವರು ತಿಳಿಸಿದ್ದಾರೆ. ಸೆಲ್ಫೀಗಳನ್ನು ಕಳಿಸಬೇಕಾದ ದೂರವಾಣಿ ಸಂಖ್ಯೆ: 7899161098

ಜಾಹೀರಾತು

 

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಸೆಲ್ಫೀ ವಿದ್ ಭದ್ರಾ – ಏನಿದು ವಿಶೇಷ?"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*