ಜಾಹೀರಾತು
ಬಂಟ್ವಾಳ ಪುರಸಭೆಯ ಬಿ.ಕಸ್ಬಾ ಗ್ರಾಮದ ಗಿರಿಗುಡ್ಡೆ ಜಕ್ರಿಬೆಟ್ಟು ನೀರು ಶುದ್ಧೀಕರಣ ಘಟಕದ ಪಿಲ್ಟರ್ ದುರಸ್ಥಿ ಕೆಲಸ ನಡೆಯುತ್ತಿರುವುದರಿಂದ 15 ದಿನಗಳ ಕಾಲ ಪುರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸರಬರಾಜು ಸಮರ್ಪಕವಾಗಿ ಪೂರೈಸಲು ವ್ಯತ್ಯಯ ಉಂಟಾಗುವುದಾಗಿ ಮುಖ್ಯಾಧಿಕಾರಿ ಸಾರ್ವಜನಿಕರಿಗೆ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಬಂಟ್ವಾಳದಲ್ಲಿ 15 ದಿನ ನೀರು ಪೂರೈಕೆ ವ್ಯತ್ಯಯ…ಕಾರಣವೇನು?"