ಬಂಟ್ವಾಳ ತಾಲೂಕು ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ನಿಗದಿ

ಬಂಟ್ವಾಳ: ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಬಂಟ್ವಾಳ ತಾಲೂಕು ವ್ಯಾಪ್ತಿಯ ಗ್ರಾಮ ಪಂಚಾಯತ್‌ಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ 30 ತಿಂಗಳ ಎರಡನೇ ಅವಧಿಗೆ ಮೀಸಲಾತಿ ನಿಗದಿಪಡಿಸುವ ಸಭೆ ಗುರುವಾರ ಬಿ.ಸಿ.ರೋಡ್‌ನ ರಂಗೋಲಿ ಸಭಾಂಗಣದಲ್ಲಿ ನಡೆಯಿತು. ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ನೇತೃತ್ವ ವಹಿಸಿದ್ದರು. ತಹಸೀಲ್ದಾರ್ ಎಸ್ .ಬಿ.ಕೂಡಲಗಿ , ತಾ.ಪಂ.ಇ.ಒ.ರಾಜಣ್ಣ, ಉಪತಹಸೀಲ್ದಾರ್ ನವೀನ್ ಬೆಂಜನಪದವು,  ರಾಜೇಶ್ ನಾಯ್ಕ್,  ನಾವಣಾ ವಿಷಯ ನಿರ್ವಾಹಕ ಸೀತಾರಾಮ ಪೂಜಾರಿ, ಕಂದಾಯ ನಿರೀಕ್ಷಕರಾದ ವಿಜಯ್ ಕುಮಾರ್, ಜನಾರ್ದನ, ಪ್ರಶಾಂತ್ , ಸಿಬ್ಬಂದಿ ಶ್ರೀಕಲಾ ಕಾರಂತ ಸಹಿತ ವಿವಿಧ ಗ್ರಾಮ ಆಡಳಿತ ಅಧಿಕಾರಿಗಳು, ತಾಲೂಕು ಕಚೇರಿ ಸಿಬ್ಬಂದಿ ಹಾಜರಿದ್ದರು. ಗ್ರಾ.ಪಂ. ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ಕೆಳಗಿನಂತಿದೆ.

ಜಾಹೀರಾತು

ಗ್ರಾ.ಪಂ           ಅಧ್ಯಕ್ಷ                  ಉಪಾಧ್ಯಕ್ಷ

  1. ಸಂಗಬೆಟ್ಟು               ಸಾಮಾನ್ಯ ಮಹಿಳೆ          ಹಿಂ.ವರ್ಗ ಎ
  2. ಕುಕ್ಕಿಪಾಡಿ               ಸಾಮಾನ್ಯ               ಹಿಂ.ವರ್ಗ ಮಹಿಳೆ
  3. ಚೆನ್ನೈತೋಡಿ         ಎಸ್‌ಟಿ            ಹಿಂ.ವರ್ಗ ಬಿ.ಮಹಿಳೆ
  4. ಪಿಲಾತಬೆಟ್ಟು         ಎಸ್‌ಟಿ ಮಹಿಳೆ       ಸಾಮಾನ್ಯ
  5. ಇರ್ವತ್ತೂರು         ಸಾಮಾನ್ಯ ಮಹಿಳೆ          ಎಸ್‌ಟಿ ಮಹಿಳೆ
  6. ಕಾವಳಪಡೂರು       ಸಾಮಾನ್ಯ               ಸಾಮಾನ್ಯ ಮಹಿಳೆ
  7. ಕಾವಳಮುಡೂರು      ಸಾಮಾನ್ಯ               ಹಿಂ.ವರ್ಗ ಬಿ.
  8. ಉಳಿ                  ಸಾಮಾನ್ಯ ಮಹಿಳೆ          ಸಾಮಾನ್ಯ
  9. ಬಗಡ ಕಜೆಕಾರ್      ಸಾಮಾನ್ಯ               ಎಸ್‌ಸಿ ಮಹಿಳೆ
  10. ಸರಪಾಡಿ                ಸಾಮಾನ್ಯ ಮಹಿಳೆ          ಹಿಂ.ವರ್ಗ ಬಿ. ಮಹಿಳೆ
  11. ಮಣಿನಾಲ್ಕೂರು       ಎಸ್‌ಟಿ ಮಹಿಳೆ       ಸಾಮಾನ್ಯ
  12. ನಾವೂರು                ಹಿಂ.ವರ್ಗ .ಮಹಿಳೆ    ಸಾಮಾನ್ಯ
  13. ಪಂಜಿಕಲ್ಲು                ಸಾಮಾನ್ಯ ಮಹಿಳೆ          ಹಿಂ.ವರ್ಗ .
  14. ಅಮ್ಟಾಡಿ           ಹಿಂ.ವರ್ಗ .        ಎಸ್.ಟಿ. ಮಹಿಳೆ
  15. ರಾಯಿ            ಹಿಂ.ವರ್ಗ .        ಸಾಮಾನ್ಯ ಮಹಿಳೆ
  16. ಅರಳ                  ಸಾಮಾನ್ಯ ಮಹಿಳೆ          ಹಿಂ.ವರ್ಗ .
  17. ಬಡಗ ಬೆಳ್ಳೂರು       ಸಾಮಾನ್ಯ ಮಹಿಳೆ          ಸಾಮಾನ್ಯ
  18. ಕರಿಯಂಗಳ              ಸಾಮಾನ್ಯ ಮಹಿಳೆ          ಸಾಮಾನ್ಯ
  19. ಅಮ್ಮುಂಜೆ               ಎಸ್‌ಸಿ ಮಹಿಳೆ       ಸಾಮಾನ್ಯ
  20. ಮೇರಮಜಲು        ಸಾಮಾನ್ಯ               ಎಸ್‌ಸಿ ಮಹಿಳೆ
  21. ತುಂಬೆ                  ಸಾಮಾನ್ಯ ಮಹಿಳೆ          ಹಿಂ.ವರ್ಗ .
  22. ಕಳ್ಳಿಗೆ                  ಸಾಮಾನ್ಯ               ಸಾಮಾನ್ಯ ಮಹಿಳೆ
  23. ನರಿಕೊಂಬು               ಹಿಂ.ವರ್ಗ               ಸಾಮಾನ್ಯ ಮಹಿಳೆ
  24. ಬಾಳ್ತಿಲ            ಹಿಂ.ವರ್ಗ               ಸಾಮಾನ್ಯ ಮಹಿಳೆ
  25. ಕಡೇಶ್ವಾಲ್ಯ               ಹಿಂ.ವರ್ಗ ಮಹಿಳೆ    ಸಾಮಾನ್ಯ
  26. ಬರಿಮಾರು               ಸಾಮಾನ್ಯ               ಸಾಮಾನ್ಯಮಹಿಳೆ
  27. ಗೋಳ್ತಮಜಲು        ಹಿಂ.ವರ್ಗ ಮಹಿಳೆ    ಸಾಮಾನ್ಯ
  28. ಸಜಿಪಮುನ್ನೂರು       ಎಸ್‌ಸಿ                  ಸಾಮಾನ್ಯ ಮಹಿಳೆ
  29. ಸಜಿಪಮೂಡ              ಹಿಂ.ವರ್ಗ ಬಿ.ಮಹಿಳೆ    ಹಿಂ.ವರ್ಗ .ಮಹಿಳೆ
  30. ಮಂಚಿ            ಸಾಮಾನ್ಯ               ಹಿಂ.ವರ್ಗ .ಮಹಿಳೆ
  31. ವೀರಕಂಬ               ಸಾಮಾನ್ಯ ಮಹಿಳೆ          ಹಿಂ.ವರ್ಗ
  32. ಬೋಳಂತೂರು       ಎಸ್‌ಸಿ ಮಹಿಳೆ       ಸಾಮಾನ್ಯ
  33. ಮಾಣಿ                  ಸಾಮಾನ್ಯ               ಸಾಮಾನ್ಯ ಮಹಿಳೆ
  34. ಪೆರಾಜೆ            ಸಾಮಾನ್ಯ               ಸಾಮಾನ್ಯ ಮಹಿಳೆ
  35. ನೆಟ್ಲಮುಡ್ನೂರು        ಹಿಂ.ವರ್ಗ ಬಿ.ಮಹಿಳೆ    ಸಾಮಾನ್ಯ
  36. ಅನಂತಾಡಿ               ಸಾಮಾನ್ಯ ಮಹಿಳೆ          ಸಾಮಾನ್ಯ
  37. ಕೆದಿಲ                  ಸಾಮಾನ್ಯ               ಸಾಮಾನ್ಯ ಮಹಿಳೆ
  38. ಪೆರ್ನೆ                  ಹಿಂ.ವರ್ಗ .ಮಹಿಳೆ    ಎಸ್‌ಟಿ
  39. ಇಡ್ಕಿದು            ಹಿಂ.ವರ್ಗ .ಮಹಿಳೆ    ಸಾಮಾನ್ಯ
  40. ವಿಟ್ಲಮುಡ್ನೂರು        ಹಿಂ.ವರ್ಗ ಬಿ.        ಹಿಂ.ವರ್ಗ .ಮಹಿಳೆ
  41. ವಿಟ್ಲ ಪಡ್ನೂರು        ಹಿಂ.ವರ್ಗ .        ಸಾಮಾನ್ಯ ಮಹಿಳೆ
  42. ಕೊಲ್ನಾಡ್                ಸಾಮಾನ್ಯ               ಹಿಂ.ವರ್ಗ . ಮಹಿಳೆ
  43. ಸಾಲೆತ್ತೂರು              ಸಾಮಾನ್ಯ ಮಹಿಳೆ          ಹಿಂ.ವರ್ಗ .
  44. ಕರೋಪಾಡಿ              ಸಾಮಾನ್ಯ ಮಹಿಳೆ          ಹಿಂ.ವರ್ಗ .
  45. ಕನ್ಯಾನ           ಹಿಂ.ವರ್ಗ .ಮಹಿಳೆ    ಸಾಮಾನ್ಯ
  46. ಪೆರುವಾಯಿ               ಹಿಂ.ವರ್ಗ .        ಸಾಮಾನ್ಯ ಮಹಿಳೆ
  47. ಮಾಣಿಲ           ಸಾಮಾನ್ಯ               ಎಸ್‌ಸಿ
  48. ಅಳಿಕೆ  :                ಸಾಮಾನ್ಯ               ಹಿಂ.ವರ್ಗ .ಮಹಿಳೆ
  49. ಕೇಪು                  ಹಿಂ.ವರ್ಗ .             ಸಾಮಾನ್ಯ ಮಹಿಳೆ
  50. ಪುಣಚ            ಹಿಂ.ವರ್ಗ .ಮಹಿಳೆ         ಸಾಮಾನ್ಯ
  51. ಪುದು             ಸಾಮಾನ್ಯ               ಹಿಂ.ವರ್ಗ .ಮಹಿಳೆ

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಬಂಟ್ವಾಳ ತಾಲೂಕು ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ನಿಗದಿ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*