ಜಾಹೀರಾತು
ಸರೋಶ್ ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಎಡ್ಮಿನಿಸ್ಟ್ರೇಶನ್ ನಿಟ್ಟೆ ವಿದ್ಯಾರ್ಥಿ ಅರ್ವಿನ್ ಸುವಾರಿಸ್ ಮಂಗಳೂರು ವಿಶ್ವವಿದ್ಯಾನಿಲಯ 2021 22 ನೇ ಸಾಲಿನ ಬ್ಯಾಚುಲರ್ ಆಫ್ ಹೋಟೆಲ್ ಮ್ಯಾನೇಜ್ ಮೆಂಟ್ (ಬಿ.ಎಚ್.ಎಮ್) ಪದವಿಯಲ್ಲಿ ಎರಡನೇ ರ‍್ಯಾಂಕ್ ಪಡೆದಿದ್ದಾರೆ. ಇವರು ಕಲ್ಲಡ್ಕ ಅಮ್ಟೂರಿನ ಎಡ್ವಿನ್ ಸುವಾರಿಸ್ ಮತ್ತು ಅನಿತಾ ಸುವಾರಿಸ್ ದಂಪತಿಯ ಪುತ್ರ.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಬ್ಯಾಚುಲರ್ ಆಫ್ ಹೋಟೆಲ್ ಮ್ಯಾನೇಜ್ ಮೆಂಟ್ ಪದವಿಯಲ್ಲಿ ಅರ್ವಿನ್ ಸುವಾರಿಸ್ ಗೆ ಎರಡನೇ ರ‍್ಯಾಂಕ್"