ಬಂಟ್ವಾಳ: ಆಗಸ್ಟ್ 20ರಂದು ಶಿವಮೊಗ್ಗದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾಟದಲ್ಲಿ ಬಂಟ್ವಾಳ ತಾಲೂಕಿನ ಸರ್ಕಾರಿ ಪ್ರೌಢಶಾಲೆ ಕೊಯ್ಲದ 10ನೇ ತರಗತಿ ವಿದ್ಯಾರ್ಥಿ ಆಸ್ಟನ್ ಲೋಬೊ ಲೊರೆಟ್ಟೊ ಭಾಗವಹಿಸಿದ್ದು, ಕಟಾ ವಿಭಾಗದಲ್ಲಿ ಬೆಳ್ಳಿ ಮತ್ತು ಕುಮಿತೆ ವಿಭಾಗದಲ್ಲಿ ಚಿನ್ನದ ಪದಕ ಪಡೆದಿದ್ದಾನೆ. ಈತ ಜೋಸೆಫ್ ಹಿಲರಿ ಲೋಬೊ ಮತ್ತು ಗ್ರೆಸಿಲ್ಡಾ ಲೋಬೊ ಅವರ ಪುತ್ರನಾಗಿದ್ದು ಕರಾಟೆ ಶಿಕ್ಷಕ ವಸಂತ ಬಂಗೇರ ಅವರಲ್ಲಿ ತರಬೇತಿ ಪಡೆಯುತ್ತಿದ್ದಾನೆ.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಕರಾಟೆಯಲ್ಲಿ ಲೊರೆಟ್ಟೊದ ಬಾಲಕನಿಗೆ ಪದಕ"