ಜಾಹೀರಾತು
ರೋಟರಿ ಬಂಟ್ವಾಳ ಟೌನ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ಅಧ್ಯಕ್ಷ ಪದ್ಮನಾಭ ರೈ ಧ್ವಜಾರೋಹಣ ನೆರವೇರಿಸಿದರು. ಯೋಧ ಸೈಮ್ಮೆನ್ ಜ್ಯೋಸ್ಸಿ ಮಾರ್ಥ ಮತ್ತು ಜಾನ್ಸಿ ಸೈಮ್ಮನ್ ಜ್ಯೋಸ್ಸಿ ಮಾರ್ಥ ಅವರನ್ನು ಸನ್ಮಾನಿಸಲಾಯಿತು, ಝೋನಲ್ ಲೆಫ್ಟಿನೆಂಟ್ ಜಯರಾಜ್ ಎಸ್ ಬಂಗೇರ ಶುಭ ಹಾರೈಸಿದರು, ಸ್ಥಾಪಕಾಧ್ಯಕ್ಷ ಚಂದ್ರಹಾಸ ಶೆಟ್ಟಿ, ಖಜಾಂಚಿ ಜ್ಯೋತಿಂದ್ರ ಶೆಟ್ಟಿ ಉಪಸ್ಥಿತರಿದ್ದರು. ಸೇಸಪ್ಪ ಮೂಲ್ಯ ಕಾರ್ಯಕ್ರಮ ನೆರವೇರಿಸಿದರು ಕಾರ್ಯದರ್ಶಿ ಕಿಶೋರ್ ವಂದಿಸಿದರು.
ಜಾಹೀರಾತು
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ರೋಟರಿ ಟೌನ್ ವತಿಯಿಂದ ಸನ್ಮಾನ"