ನಿಂತಿಕಲ್ ಸಮೀಪದ ಕಲ್ಲೇರಿ ಬಳಿ ಸಂಭವಿಸಿದ ಅವಘಡದಲ್ಲಿ ಮಂಡೆಕೋಲಿನ ವ್ಯಕ್ತಿ ವಿದ್ಯುತ್ ಲೈನ್ ಗೆ ಸಿಲುಕಿ ಬೈಕ್ ನೊಂದಿಗೆ ದಹನ ಹೊಂದಿದ ಘಟನೆ ಇಂದು ಬೆಳಗ್ಗಿನ ಜಾವ ನಡೆದಿದೆ.
ಬಾಗಿದ ಎಚ್. ಟಿ. ಲೈನ್ ಗೆ ಸಿಲುಕಿ ಕೊಂಡ ಹಿನ್ನೆಲೆಯಲ್ಲಿ ಆ ದಾರಿಯಾಗಿ ಸಾಗುತ್ತಿದ್ದ ಬೈಕ್ ಸವಾರ ಜೀವಂತ ದಹನಗೊಂಡಿದ್ದಾರೆ. ಇವರು ಮಂಡೆಕೋಲು ಗ್ರಾಮದ ಮೈತ್ತಡ್ಕ ನಿವಾಸಿ ಎನ್ನಲಾಗಿದ್ದು, ಬಾಗಿದ ವಿದ್ಯುತ್ ಲೈನ್ ಗೆ ಸಿಲುಕಿ ಅಲ್ಲೆ ಬೈಕ್ ಪಲ್ಟಿಯಾಗಿ ವಿದ್ಯುತ್ ನ ಬೆಂಕಿಗೆ ಆಹುತಿಯಾಗಿದ್ದಾರೆ. ಎಂದು ತಿಳಿದುಬಂದಿದೆ.
ಜಾಹೀರಾತು
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ನಿಂತಿಕಲ್ಲಿನಲ್ಲಿ ವಿದ್ಯುತ್ ಲೈನ್ ಸಿಲುಕಿ ಬೈಕ್ ನೊಂದಿಗೆ ಕರಟಿಹೋದ ಸವಾರ"