ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಜೋಗಿಮಠದಲ್ಲಿ ಭಾರೀ ಗಾಳಿ ಮಳೆಗೆ ಯೋಗೀಶ್ವರ ಮಠದ ಸನ್ನಿಧಿಯ ಅಡುಗೆ ಕೋಣೆಯ ಕೊಠಡಿಯ ಗೋಡೆ ಕುಸಿದು ಬಿದ್ದಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯ ಪರಿಣಾಮ ಮಠದ ಮಣ್ಣಿನ ಕಟ್ಟಡದ ಮಾಡಿನ ಹಂಚುಗಳು ಕೆಳಗೆ ಬಿದ್ದು ಕಟ್ಟಡದ ಗೋಡೆಯು ಕುಸಿದು ಬಿದ್ದ ಪರಿಣಾಮವಾಗಿ ಕಟ್ಟಡವು ಬೀಳುವ ಹಂತದಲ್ಲಿದೆ.
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
![](https://i0.wp.com/bantwalnews.com/wp-content/uploads/2019/10/bantwalnews.png?w=400&ssl=1)
Be the first to comment on "ವಿಟ್ಲದ ಜೋಗಿಮಠ ಅಡುಗೆ ಕೋಣೆ ಗೋಡೆ ಕುಸಿತ"