ಜಾಹೀರಾತು
ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಟೌನ್ ವತಿಯಿಂದ ಬಂಟ್ವಾಳ ತಾಲೂಕು ಬಾಳ್ತಿಲ ಗ್ರಾಮದ ನೀರಪಾದೆ ಹಾಲು ಉತ್ಪಾದಕರ ಸಹಕಾರಿ ಸಂಘದ 100 ಸದಸ್ಯರಿಗೆ ಅಧ್ಯಕ್ಷ ಪದ್ಮನಾಭ ರೈ ನೇತ್ರತ್ವದಲ್ಲಿ 200 ಸಸಿಗಳನ್ನು ವಿತರಿಸಲಾಯಿತು.
ಕಾರ್ಯದರ್ಶಿ ಕಿಶೋರ್, ಆನ್ಸ್ ಕಾರ್ಯದರ್ಶಿ ಸುಜಾತಾ ಪಿ ರೈ, ಸುಧೀರ್ ಶೆಟ್ಟಿ, ಸೇಸಪ್ಪ ಮೂಲ್ಯ, ಜಗನ್ನಾಥ್ ಚೌಟ, ಸುಂದರ್ ಬಂಗೇರ ಕಲ್ಲಡ್ಕ, ಚಂದ್ರಶೇಖರ್, ದಿವಾಕರ ಶೆಟ್ಟಿ, ಆಲ್ಬರ್ಟ್ ಮೆನೇಜಸ್, ಉಮೇಶ್ ನೆಲ್ಲಿಗುಡ್ಡೆ ಭಾಗವಹಿಸಿದ್ದರು.
ಜಾಹೀರಾತು
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ರೋಟರಿ ಟೌನ್ ನಿಂದ ಸಸಿ ವಿತರಣೆ"