ಬಂಟ್ವಾಳ: ಕಾರಾಜೆ ಎಂಬಲ್ಲಿ ಪ್ರತಿ ಮನೆಗೆ ಈದ್ ಗಿಫ್ಟ್ ನೀಡುವ ಮೂಲಕ ಈ ವರ್ಷದ ಈದ್ ಆಚರಣೆ ನಡೆಯಿತು. ಪಾಪ್ಯುಲರ್ ಫ್ರಂಟ್ ಆಪ್ ಇಂಡಿಯ ಮೆಲ್ಕಾರ್ ವಲಯದ್ಯಕ್ಷರಾದ ಮುಬಾರಕ್ , ಕಾರಾಜೆ ಎಸ್.ಡಿ.ಪಿ.ಐ. ಅಧ್ಯಕ್ಷ ಮಹಮ್ಮದ್, ನಿಸಾರ್ ಕಾರಾಜೆ, ಇಸ್ಮಾಯಿಲ್ ಕಾರಾಜೆ ಉಪಸ್ಥಿತರಿದ್ದರು.
ಜಾಹೀರಾತು
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಕಾರಾಜೆಯಲ್ಲಿ ವಿಶಿಷ್ಟವಾದ ಈದ್ ಆಚರಣೆ"