ಜಾಹೀರಾತು
ಜಾಹೀರಾತು
ಬಿ.ಸಿ.ರೋಡಿನ ಮಠ ನಿವಾಸಿ ಮನೋಹರ್ ಮತ್ತು ಸಬಿತಾ ದಂಪತಿ ಪುತ್ರಿ ಶಿವಾನಿ ಎಂ.ಬಿ.ಅವರನ್ನು ಜೆ.ಡಿ.ಬಾಯ್ಸ್ ಬಂಟ್ವಾಳ ತಂಡದ ಸದಸ್ಯರು ಸನ್ಮಾನಿಸಿದರು. ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ 588 ಅಂಕ ಗಳಿಸಿ ಕಾಲೇಜಿನ ಪ್ರಥಮ ಸ್ಥಾನ ಪಡೆದು, ರಾಜ್ಯದಲ್ಲೇ 9ನೇ ಸ್ಥಾನ ಪಡೆದಿದ್ದಾರೆ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಶಿವಾನಿ ಎಂ.ಬಿ. ಅವರಿಗೆ ಜೆ.ಡಿ.ಬಾಯ್ಸ್ ತಂಡದಿಂದ ಪುರಸ್ಕಾರ"