ಪಿಯುಸಿ ಪರೀಕ್ಷೆಯಲ್ಲಿ ಬಿ.ಸಿ.ರೋಡಿನ ಮಠ ನಿವಾಸಿ ಮನೋಹರ್ ಮತ್ತು ಸಬಿತಾ ದಂಪತಿಯ ಪುತ್ರಿ ಬಂಟ್ವಾಳ ಎಸ್.ವಿ.ಎಸ್. ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಘದ ಶಿವಾನಿ ಎಂ.ಬಿ. ಉತ್ತಮ ಸಾಧನೆ ತೋರಿದ್ದಾಳೆ. ಈಕೆ ಈಕೆ ಫಿಸಿಕ್ಸ್ ನಲ್ಲಿ 99, ಕೆಮೆಸ್ಟ್ರಿ 100, ಗಣಿತ 100, ಬಯಾಲಜಿಯಲ್ಲಿ 100 ಅಂಕ ಗಳಿಸಿದ್ದು, ಪಿಸಿಎಂಬಿಯಲ್ಲಿ ಶೇ.99.75ರಷ್ಟು ಅಂಕ ಗಳಿಸಿ ಸಾಧನೆ ಮಾಡಿದ್ದಾಳೆ. ಈಕೆಯ ಒಟ್ಟು ಅಂಕ 588 ಆಗಿದ್ದು, ಕಾಲೇಜಿಗೆ ಮೊದಲಿಗಳಾಗಿದ್ದಾಳೆ.
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಪಿಯುಸಿ: ಬಂಟ್ವಾಳ ಎಸ್.ವಿ.ಎಸ್. ಪದವಿಪೂರ್ವ ಕಾಲೇಜಿನ ಶಿವಾನಿ PCMBಯಲ್ಲಿ ಶೇ.99.75 ಫಲಿತಾಂಶ"