ಜಾಹೀರಾತು
ವಿಶ್ವ ಯೋಗ ದಿನವನ್ನು ಬಂಟ್ವಾಳ ತಾಲೂಕಿನ ಹೆಚ್ಚಿನ ಮನೆಗಳಲ್ಲಿ ಆಚರಿಸಲಾಯಿತು. ಮಳೆಯ ವಾತಾವರಣವಿದ್ದರೂ ಯೋಗ, ಸೂರ್ಯನಮಸ್ಕಾರ ನಡೆಸುವುದರಲ್ಲಿ ಶ್ರದ್ಧಾಳುಗಳು ಹಿಂದೆ ಉಳಿಯಲಿಲ್ಲ. ಬಿಜೆಪಿ ಮುಖಂಡ, ತಾಪಂ ಮಾಜಿ ಉಪಾಧ್ಯಕ್ಷ ದಿನೇಶ್ ಅಮ್ಟೂರು ಅವರು ಭಾನುವಾರ ಬೆಳಗ್ಗೆ ತಮ್ಮ ಮನೆಯಲ್ಲಿ ವಿಶ್ವ ಯೋಗ ದಿನವನ್ನು ಆಚರಿಸಿದರು. ಯೋಗದ ಆಸನಗಳನ್ನು ಮಾಡುವ ಮೂಲಕ ಮನೆಮಂದಿಯೆಲ್ಲರೂ ಇದರಲ್ಲಿ ಪಾಲ್ಗೊಂಡರು.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ವಿಶ್ವ ಯೋಗ ದಿನ: ಮನೆ ಮನೆಗಳಲ್ಲಿ ಆಚರಣೆ"