ಬಿಜೆಪಿ ಯುವ ಮೋರ್ಚಾದ ನೂತನ ಪದಾಧಿಕಾರಿಗಳ ಪಟ್ಟಿ ಪ್ರಕಟವಾಗಿದ್ದು, ವಿವರ ಹೀಗಿದೆ. ಪ್ರದೀಪ್ ಅಜ್ಜಿಬೆಟ್ಟು (ಅಧ್ಯಕ್ಷ), ದಿನೇಶ್ ಶೆಟ್ಟಿ ದಂಬೆದಾರು (ಪ್ರಧಾನ ಕಾರ್ಯದರ್ಶಿ), ಕಾರ್ತಿಕ್ ಬಲ್ಲಾಳ್, ಸುರೇಶ್ ಕೋಟ್ಯಾನ್, ಅಶ್ವಥ್ ಕುಮಾರ್ (ಉಪಾಧ್ಯಕ್ಷರು), ಶೈಲೇಶ್ (ಕೋಶಾಧಿಕಾರಿ), ಪ್ರಮೋದ್, ನಿಶಾಂತ್ ಶೆಟ್ಟಿ ಕುಕ್ಕಿಲ, ಹೇಮಂತ್, ದಯಾನಂದ ಎಸ್ (ಕಾರ್ಯದರ್ಶಿಗಳು), ಯತಿನ್ ಶೆಟ್ಟಿ, ರಂಜಿತ್, ಸುನಿತ್, ರಾಜೇಂದ್ರ ಪೂಜಾರಿ, ಲೋಕೇಶ್ ಪಲಿಪ್ಪಾಡಿ, ಅಜಿತ್ ಕುಮಾರ್, ರಂಜಿತ್ ಪೂಜಾರಿ, ರಾಜೇಶ್ ರೈ ಮಧ್ವಗುತ್ತು (ಸದಸ್ಯರು-ಕಾರ್ಯಕಾರಿ).
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಬಂಟ್ವಾಳ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳ ನೇಮಕ"