ಭಾನುವಾರ ಒಟ್ಟು 84 ಕೊರೊನಾ ಕೇಸುಗಳು ರಾಜ್ಯದಲ್ಲಿ ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 1231ಕ್ಕೇರಿದ್ದು, ಇವುಗಳ ಪೈಕಿ 37 ಮಂದಿ ಮೃತಪಟ್ಟಿದ್ದಾರೆ. 521 ಮಂದಿ ಬಿಡುಗಡೆ ಹೊಂದಿದ್ದು, 672 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಯಾವುದೇ ಪ್ರಕರಣ ದಾಖಲಾಗಿಲ್ಲ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಭಾನುವಾರ 84 ಹೊಸ ಕೇಸ್, ರಾಜ್ಯದಲ್ಲಿ 1231ಕ್ಕೇರಿದ ಪ್ರಕರಣ"