ವಿಟ್ಲ ಪಡ್ನೂರು ಗ್ರಾಮದ ಕುಕ್ಕಿಲ ಬದ್ರಿಯಾ ಜುಮಾ ಮಸೀದಿ ಹಾಗೂ ಬದ್ರಿಯಾ ಯಂಗ್ ಮೆನ್ಸ್ ಅಸೋಶಿಯೇಶನ್ ಮತ್ತು ಕುಕ್ಕಿಲ ಸಫಾ ಯೂತ್ ವಿಂಗ್ ಫೆಡರೇಶನ್ ವತಿಯಿಂದ ಜಮಾಅತ್ ನ ಎಲ್ಲಾ ಮನೆಗಳಿಗೆ ಕಿಟ್ ವಿತರಿಸಲಾಯಿತು.
ಜಾಹೀರಾತು
ಈ ಸಂದರ್ಭ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ಲ ಹಾಜಿ, ಕಾರ್ಯದರ್ಶಿ ಕೆ.ಪಿ ಮೊಹಮ್ಮದ್, ಬದ್ರಿಯಾ ಯಂಗ್ ಮೆನ್ಸ್ ನ ಅಸೋಶಿಯೇಶನ್ ನ ಅಧ್ಯಕ್ಷ ಅಶ್ರಫ್ ಕೆ.ಐ, ಕಾರ್ಯದರ್ಶಿ ಸುಲೈಮಾನ್ ಕೆ, ಸಫಾ ಯೂತ್ ಫೆಡರೇಶನ್ ನ ಅಧ್ಯಕ್ಷ ಅಶ್ರಪ್ ವನದಮೂಲೆ, ಕಾರ್ಯದರ್ಶಿ ಫಾರೂಕ್ ವನದಮೂಲೆ ಉಪಸ್ಥಿತರಿದ್ದರು.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ವಿಟ್ಲ ಪಡ್ನೂರು: ಅಕ್ಕಿ ವಿತರಣೆ"