ಎಸ್.ವಿ.ಟಿ. ಫ್ರೆಂಡ್ಸ್ ಪಾಣೆಮಂಗಳೂರು ನವರು ಇಡೀ ಪಾಣೆಮಂಗಳೂರು ಪೇಟೆಯ ಅಂಗಡಿ ಮುಂಗಟ್ಟುಗಳೆದುರು ಸಾಮಾಜಿಕ ಅಂತರ ಕಾಪಾಡುವಂತೆ ಗ್ರಾಹಕರು ನಿಲ್ಲಲು ಮಾರ್ಕ್ ಮಾಡಿದರು. ಮಂಗಳವಾರ ಲಾಕ್ ಡೌನ್ ತೆರೆದಿದ್ದರಿಂದ ಸೋಮವಾರ ರಾತ್ರಿ ಸದಸ್ಯರು ಒಟ್ಟುಗೂಡಿ ಮಾರ್ಕ್ ಮಾಡುವ ಕಾರ್ಯದಲ್ಲಿ ನಿರತರಾಗಿದ್ದು ಗಮನ ಸೆಳೆಯಿತು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಅಂಗಡಿ ಮುಂಗಟ್ಟು ಮುಂಭಾಗ ಮಾರ್ಕಿಂಗ್"