ಕಲ್ಲಡ್ಕದಲ್ಲಿರುವ ಅಪೂರ್ವ ನೋಟುಗಳ ಸಂಗ್ರಹ ಹಾಗೂ ಪುರಾತನ ವಸ್ತುಗಳ ಕಲ್ಲಡ್ಕ ಮ್ಯೂಸಿಯಂಗೆ ಬೆಂಗಳೂರಿನ ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ ಸಂಸ್ಥೆಯ ಕಲಾಸಂಯೋಜಕಿ ರಾಧಿಕಾ ಭಾರಧ್ವಾಜ್ ಭೇಟಿ ನೀಡಿದರು.
ಜಾಹೀರಾತು
ಪುರಾತನ ವಸ್ತುಗಳು, ಅಪೂರ್ವ ನೋಟುಗಳ ಹಾಗೂ ಸ್ಟ್ಯಾಂಪ್ ಗಳ ಸಂಗ್ರಹವನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. ನೋಟು ಸಂಗ್ರಹಕಾರ ಯಾಸಿರ್ ಕಲ್ಲಡ್ಕ ಮ್ಯೂಸಿಯಂ ನ ವಸ್ತುಗಳನ್ನು ಪರಿಚಯಿಸಿದರು. ಈ ಸಂದರ್ಭ ಐಎಫ್ ಎ ಗ್ರ್ಯಾಂಟಿ ಮೌನೇಶ ವಿಶ್ವಕರ್ಮ, ಜಯಶ್ರೀ ಉಪಸ್ಥಿತರಿದ್ದರು.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಕಲ್ಲಡ್ಕ ಮ್ಯೂಸಿಯಂಗೆ ಭೇಟಿ"