ರೋಟರಿ ಕ್ಲಬ್ ಬಂಟ್ವಾಳ ಟೌನ್ 2020-2021ನೇ ಸಾಲಿನ ಪದಾಧಿಕಾರಿಗಳ ಆಯ್ಕೆಯನ್ನು ಟೌನ್ ರೋಟರಿಯ ಅಧ್ಯಕ್ಷ ಜಯರಾಜ್ ಎಸ್. ಬಂಗೇರ ನೇತೃತ್ವದಲ್ಲಿ ನೆರವೇರಿಸಲಾಯಿತು.
ಅಧ್ಯಕ್ಷರಾಗಿ ಪದ್ಮನಾಭ ರೈ, ಕಾರ್ಯದರ್ಶಿ ಕಿಶೋರ್, ಖಜಾಂಚಿ ಜ್ಯೊತಿಂದ್ರ ಶೆಟ್ಟಿ, ಉಪಾಧ್ಯಕ್ಷ ಜಗನ್ನಾಥ್ ಚೌಟ, ಜತೆ ಕಾರ್ಯದರ್ಶಿ. ಆದಂ ಸಲಾಂ , ಸಾರ್ಜೆಂಟ್ ಗಣೇಶ್ ಶೆಟ್ಟಿ, ಡೈರೆಕ್ಟರ್ ಗಳಾಗಿ ಕ್ಲಬ್ ಸರ್ವಿಸ್ನ ನಲ್ಲಿ ಶನ್ ಫತ್ ಶರೀಫ್, ಕಮ್ಯೂನಿಟಿ ಸರ್ವಿಸ್ ನಲ್ಲಿ ದಯಾನಂದ ಶೆಟ್ಟಿ, ವೊಕೇಷನಲ್ ಸರ್ವಿಸ್ ನಲ್ಲಿ ಶಂಕರ್ ಶೆಟ್ಟಿ , ಇಂಟರ್ನ್ಯಾಷನಲ್ ಸರ್ವಿಸ್ ನಲ್ಲಿ ಸುದೀರ್ ಶೆಟ್ಟಿ , ಯೂಥ್ ಸರ್ವಿಸ್ ನಲ್ಲಿ ಸ್ಟೀವನ್ ಡಿಸೋಜಾ , ಡಿಸ್ಟ್ರಿಕ್ಟ್ ಪ್ರಾಜೆಕ್ಟ್ ಚೇರ್ಮನ್ ಆಗಿ ಶಾಂತ್ ರಾಜ್ , ವಿನ್ಸ್ ಚೇರ್ಮನ್ ಸುಕುಮಾರ್ ಬಂಟ್ವಾಳ್ , ಟೀಚ್ ಚೇರ್ಮನ್ ಆಶಾಮಣಿ ರೈ ಮತ್ತು ಸೇಸಪ್ಪ ಮೂಲ್ಯ, ಟಿ ಆರ್ ಎಫ್ ಚೇರ್ಮನ್ ಸುರೇಶ್ ಸಾಲ್ಯಾನ್ , ಮೆಂಬರ್ಶಿಪ್ ಚೇರ್ಮ್ಯಾನ್ ಸುಧಾಕರ್ ಸಾಲ್ಯಾನ್ ಆಯ್ಕೆಯಾದರು.
Be the first to comment on "ರೋಟರಿ ಬಂಟ್ವಾಳ ಟೌನ್ ಪದಾಧಿಕಾರಿಗಳ ಆಯ್ಕೆ"