ಸಜೀಪಮಾಗಣೆ ಪುದ್ದಾರ್ ಮೆಚ್ಚಿ ಜಾತ್ರೆ ಸಜೀಪಮೂಡದಲ್ಲಿ ಜನವರಿ 8ರಂದು ಆರಂಭಗೊಳ್ಳಲಿದ್ದು, 16ರವರೆಗೆ ನಡೆಯುವುದು. 8ರಂದು ಬುಧವಾರ ಬೆಳಗ್ಗೆ 9.30ಕ್ಕೆ ಕೋಳಿಕುಂಟ ನಡೆಯಲಿದ್ದು, 14ರಂದು ಮಂಗಳವಾರ ರಾತ್ರಿ ಉಳ್ಳಾಲ್ತಿ ಮೆಚ್ಚಿ, ಬುಧವಾರ ಬೆಳಗ್ಗೆ ನಡಿಯೇಲು ದೈಯಂಗಳ ನೇಮೋತ್ಸವ, 15ರಂದು ರಾತ್ರಿ ನಾಲ್ಕೈತ್ತಾಯ ದೈವದ ಮೆಚ್ಚಿ ಹಾಗೂ ಪರಿವಾರ ದೈವಗಳ ನೇಮೋತ್ಸವ, 16ರಂದು ಭಂಡಾರ ಇಳಿಯುವ ಕಾರ್ಯ ನಡೆಯಲಿದೆ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಸಜೀಪಮಾಗಣೆ ಪುದ್ದಾರ್ ಮೆಚ್ಚಿ ಜಾತ್ರೆ"