ಉದ್ಯೋಗ ಮಾಹಿತಿ, ಆನ್ ಲೈನ್ ಜಾಹೀರಾತು ಮತ್ತು ಇತರ ಆನ್ ಲೈನ್ ವಿಷಯಗಳಿಗೆ ಸಂಬಂಧಿಸಿದ ವೆಬ್ ಸೈಟ್ Fobza.com ನೂತನ ಕಚೇರಿಯನ್ನು ಬಿ.ಸಿ.ರೋಡಿನಲ್ಲಿ ರಿಚರ್ಡ್ ಲೋಬೊ ಉದ್ಘಾಟಿಸಿದರು. ತೊಡಂಬಿಲ್ ಚರ್ಚ್ ಧರ್ಮಗುರು ಕಿರಣ್ ಮ್ಯಾಕ್ಸಿಂ ಪಿಂಟೊ ಆಗಮಿಸಿ ಆಶೀರ್ವದಿಸಿದರು. ಫೋಬ್ಜಾ ಸಂಸ್ಥಾಪಕ ಸನೋದ್ ಲೋಬೊ ಸ್ವಾಗತಿಸಿದರು. ಸುಜಯ್ ವಿಲ್ಸನ್ ಲೋಬೊ ಕಾರ್ಯಕ್ರಮ ನಿರೂಪಿಸಿದರು. Fobza.com ಉದ್ಯೋಗಾಕಾಂಕ್ಷಿ ಮತ್ತು ಉದ್ಯೋಗದಾತರನ್ನುಹಾಗೂಗ್ರಾಹಕ ಮತ್ತು ಉದ್ಯಮಗಳನ್ನುಒಂದಾಗಿಸಿ ವ್ಯವಹಾರವನ್ನು ಸರಳವಾಗಿಸುವ ಡಿಜಿಟಲ್ ಮಾಧ್ಯಮ.
www.jobs.fobza.com: ಫೋಬ್ಜಾ ಜಾಬ್ಸ್ ಒಂದು ಅತ್ಯಾಧುನಿಕ ಮತ್ತು ಬಳಕೆದಾರ ಸ್ನೇಹಿ ತಂತ್ರಜ್ಞಾನವನ್ನುಹೊಂದಿರುವ ಉದ್ಯೋಗಾವಕಾಶಗಳನ್ನು ಪ್ರಕಟಿಸುವ ವೆಬ್-ಸೈಟ್ ಆಗಿದ್ದು, ಉದ್ಯೋಗದಾತರು ತಮ್ಮಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಪ್ರಕಟಿಸಲು ಹಾಗೆಯೇ ಉದ್ಯೋಗಾಕಾಂಕ್ಷಿಗಳು ಕನಸಿನ ಉದ್ಯೋಗವನ್ನು ಹುಡುಕಲು ಸಹಾಯಕಾರಿಯಾಗಿದೆ.
Fobza ಬಳಕೆದಾರರ ಅನುಕೂಲತೆಯನ್ನು ಪರಿಗಣಿಸಿ ಉದ್ಯೋಗ ಹುಡುಕಾಟ ಮತ್ತುನೇಮಕಾತಿ ಪ್ರಕ್ರಿಯೆಯನ್ನುಶೀಘ್ರಗೊಳಿಸುವಉದ್ದೇಶದಿಂದ Fobza Jobs ಆಫ್‌ಲೈ ನ್ ಸೇವೆಗಳನ್ನುಆರಂಭಿಸಿದೆ. www.fobza.com: ಉದ್ಯಮವನ್ನು ಬ್ರಾಂಡ್ ಆಗಿಸಲು ವಿಶೇಷ ವೇದಿಕೆಯನ್ನುಒದಗಿಸುತ್ತದೆ.
ನಿಮ್ಮವ್ಯವಹಾರವನ್ನುಫೋಬ್ಜಾ.ಕಾಂನಲ್ಲಿನೋಂದಾವಣೆಮಾಡುವಮೂಲಕ,ಹೆಚ್ಚಿನವ್ಯವಹಾರದಅವಕಾಶಗಳನ್ನುಪಡೆಯಬಹುದು.
www.fobza.com | www.jobs.fobza.com
+91 9449956744
FOBZA, 2nd Floor, Vasudeva Plaza, Bantwal, Mangalore–574219
![](https://i0.wp.com/bantwalnews.com/wp-content/uploads/2019/10/bantwalnews.png?w=400&ssl=1)
Be the first to comment on "Fobza.com ನೂತನ ಕಚೇರಿ ಉದ್ಘಾಟನೆ"