ಭಾನುವಾರ ಬೆಳಗ್ಗೆ ಮಂಗಳೂರಿನ ಕದ್ರಿ ಪಾರ್ಕ್ ಬಳಿಯ ಅಂಗಡಿಯೊಂದರ ಬಳಿ ಹೆಲ್ಮೆಟ್ ಒಳಗೆ ಹುದುಗಿಸಿಟ್ಟ ಮಹಿಳೆಯ ರುಂಡ ಮತ್ತು ಗೋಣಿಚೀಲದೊಳಗೆ ದೇಹದ ಇತರ ಭಾಗಗಳಿರುವುದು ಪತ್ತೆಯಾಗಿದ್ದು, ಕದ್ರಿ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸುತ್ತಿದ್ದಾರೆ.
ಜಾಹೀರಾತು
ಮಹಿಳೆಯನ್ನು ಹತ್ಯೆಗೈದು, ಆಕೆಯ ದೇಹವನ್ನು ಛಿದ್ರಗೊಳಿಸಿ ಈ ಕೃತ್ಯ ಎಸಗಿರುವುದಾಗಿ ಶಂಕಿಸಲಾಗಿದ್ದು, ಬಳಿಕ ಗೋಣಿಚೀಲದಲ್ಲಿ ದೇಹದ ಭಾಗ ತುಂಬಿಸಿ ಅಂಗಡಿಯೊಳಗೆ ಇಟ್ಟಿರಬಹುದು ಎಂದು ಸಂಶಯಿಸಲಾಗಿದೆ. ಕದ್ರಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಹೆಲ್ಮೆಟ್ ಒಳಗೆ ಮಹಿಳೆಯ ರುಂಡ, ಗೋಣಿಚೀಲದೊಳಗೆ ದೇಹದ ಭಾಗ ಪತ್ತೆ"