ಮಂಗಳೂರು: ನಗರದ ಡಾನ್‌ಬಾಸ್ಕೋ ಸಭಾಂಗಣದಲ್ಲಿ ಮೇ 14ರಂದು ಕೂಡಿಯಾಟ್ಟಂ ಹಾಗೂ ಭರತನಾಟ್ಯ ಪ್ರದರ್ಶನ ನಡೆಯಲಿದೆ. ಸಂಜೆ 6 ಗಂಟೆಯಿಂದ 7ರವರೆಗೆ ಅಮ್ಮನೂರ್ ರಜನೀಶ್ ಚಾಕ್ಯಾರ್ ಮತ್ತು ಅಮ್ಮನೂರ್ ಮಾಧವ ಚಾಕ್ಯಾರ್ ತ್ರಿಶೂರ್ ಬಳಗದಿಂದ ಕೂಡಿಯಾಟ್ಟಂ (ಪ್ರಸಂಗ: ಕಲ್ಯಾಣ ಸೌಗಂಧಿಕಂ) ಪ್ರದರ್ಶನಗೊಳ್ಳಲಿದೆ.
ಜಾಹೀರಾತು
‘ಮಿಳವು’ ವಾದನದಲ್ಲಿ ಕಲಾಮಂಡಲಂ ರವಿ ಕುಮಾರ್ ಮತ್ತು ಕಲಾಮಂಡಲಂ ರಾಹುಲ್ ಸಹಕರಿಸಲಿದ್ದಾರೆ. ಸಂಜೆ 7ಗಂಟೆಯಿಂದ 8ರವರೆಗೆ ಮಂಗಳೂರಿನ ಕಲಾವಿದೆ ರಾಧಿಕಾ ಶೆಟ್ಟಿ ಏಕವ್ಯಕ್ತಿ ಭರತನಾಟ್ಯ(ಗೋಪಿಕಾ ಪ್ರಸಾರಣ) ಪ್ರಸ್ತುತಪಡಿಸಲಿದ್ದಾರೆ. ಕಲಾವಿದೆ ವಿದ್ಯಾಶ್ರೀ ರಾಧಾಕೃಷ್ಣ ಮಂಗಳೂರು (ನಟುವಾಂಗ), ಸ್ವರಾಗ್ ಮಾಹೆ (ಹಾಡುಗಾರಿಕೆ), ಬಾಲಚಂದ್ರ ಭಾಗವತ್ ಉಡುಪಿ (ಮೃದಂಗ), ನಿತೀಶ್ ಅಮ್ಮಣ್ಣಾಯ ಬೆಂಗಳೂರು (ಕೊಳಲು) ಹಿಮ್ಮೇಳದಲ್ಲಿ ಸಹಕರಿಸುವರು. ಕಲಾಸಕ್ತರಿಗೆ ಉಚಿತ ಪ್ರವೇಶ ಎಂದು ಪ್ರಕಟಣೆ ತಿಳಿಸಿದೆ.
Contact: 9845091838 or email: radhikarecitals@gmail.com
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಏಳನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ಅಕೌಂಟ್ ನಂಬ್ರ ಹೀಗಿದೆ. For Online Transaction: Account Name: Harish M G, Bank: Karnataka bank Account No: 0712500100982501 IFSC Code: KARB0000071 ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ
Be the first to comment on "14ರಂದು ಕೂಡಿಯಾಟ್ಟಂ, ಭರತನಾಟ್ಯ ಪ್ರದರ್ಶನ"