ಬಂಟ್ವಾಳ: ಬಿಸಿರೋಡ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿ.ಡಿ.ಪಿ.ಒ.ಅಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಮಲ್ಲಿಕಾ ಅವರಿಗೆ ಬಂಟ್ವಾಳ ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಕಿಯರ ಸಂಘ( ರಿ) ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ ಬಿಸಿರೋಡಿನ ಸಿ.ಡಿ.ಪಿ.ಒ.ಕಚೇರಿಯಲ್ಲಿ ನಡೆಯಿತು.
ಜಾಹೀರಾತು
ಈ ಸಂದರ್ಭ ಹಿರಿಯ ಮೇಲ್ವಿಚಾರಕಿಯರಾದ ಭಾರತಿ ಕುಂದರ್, ಉಷಾಕುಮಾರಿ, ಮೇಲ್ವಿಚಾರಕಿ ನೀತಾ , ಶಾಲಿನಿ, ಕಾನೂನು ಸಮಾಲೋಚಕಿ ಅಶಾಮಣಿ ರೈ, ಹಾಗೂ ಸಂಘದ ಅಧ್ಯಕ್ಷೆ ಉಮಾವತಿ ಬಾಳ್ತಿಲ, ಗೌರವಾಧ್ಯಕ್ಷೆ ರೇಣುಕಾ ಪೊಳಲಿ, ಕಾರ್ಯದರ್ಶಿ ರೇಖಾ ಇರಾ, ನಿರ್ದೇಶಕರಾದ ಉಷಾ ಎ.ಎಮ್, ಸಂಘದ ಪದಾಧಿಕಾರಿಗಳಾದ ಶ್ರೀವಾಣಿ ಕೈಕುಂಜೆ, ವಿಜಯವಾಣಿ ಪುರಸಭೆ, ವಸಂತಿ ಮೆಲ್ಕಾರ್, ಭಾರತಿ ನಾವೂರ, ಯಮುನಾ ಕಲ್ಲಡ್ಕ, ಸುಲತಾ, ಮೋಹಿನಿ, ಪುಷ್ಪಾ ಮತ್ತಿತರರು ಉಪಸ್ಥಿತರಿದ್ದರು.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ನಿವೃತ್ತಿ ಹೊಂದಿದ ಸಿಡಿಪಿಒ ಅವರಿಗೆ ಸನ್ಮಾನ"