ಶನಿವಾರ ಮುಸ್ಸಂಜೆಯ ವೇಳೆ ಬಂಟ್ವಾಳ ಪರಿಸರದಲ್ಲಿ ತುಂತುರು ಮಳೆಯಾಗಿದೆ.
ಜಾಹೀರಾತು
ಭಾರಿ ಶಬ್ದದ ಗುಡುಗು, ಮಿಂಚು ಇದ್ದರೂ ಕೆಲ ಹನಿಗಳಷ್ಟೇ ಮಳೆ ಸುರಿಯಿತು. ಇಡೀ ದಿನ ಬಿಸಿಲಿನ ಕಾವಿನಿಂದ ತತ್ತರಿಸಿದ್ದ ಬಂಟ್ವಾಳ ಪರಿಸರದ ಜನತೆಗೆ ಕೆಲ ಕಾಲ ತಂಪಾದ ವಾತಾವರಣವನ್ನು ತಂದುಕೊಟ್ಟರೂ, ರಾತ್ರಿಯಾದಂತೆ ಸೆಖೆ ಜಾಸ್ತಿಯಾಗತೊಡಗಿತು. ಹವಾಮಾನ ಇಲಾಖೆ ಈಗಾಗಲೇ ಒಂದೆರಡು ದಿನಗಳಲ್ಲಿ ಮಳೆಯಾಗುವ ಮುನ್ಸೂಚನೆ ನೀಡಿದೆ.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಬಂಟ್ವಾಳ ಪರಿಸರದಲ್ಲಿ ತುಂತುರು ಮಳೆ"