ಮಾಣೂರು ಎಂಬಲ್ಲಿ ಇರ್ಷಾದುಲ್ ಇಸ್ಲಾಂ ಮೀಲಾದ್ ಸಮಿತಿಯು ಇರ್ಷಾದುಲ್ ಇಸ್ಲಾಂ ಮದರಸದ ಅಧ್ಯಕ್ಷ ಎಂ. ಎಚ್. ಹಸನಬ್ಬ ಮಾಣೂರು ಅಧ್ಯಕ್ಷತೆಯಲ್ಲಿ ಚಾಲನೆ ನೀಡಲಾಯಿತು. ಅಧ್ಯಕ್ಷರಾಗಿ ಆಶಿಕ್ ಕುಕ್ಕಾಜೆ ಅವರನ್ನು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿಯಾಗಿ ಸಂಶೀರ್, ಖಜಾಂಜಿಯಾಗಿ ಬಶೀರ್, ಸದಸ್ಯರಾಗಿ ಅಬ್ದುಲ್ ಮಜೀದ್, ಅಬ್ದುಲ್ ಸಾದಿಕ್, ನಾಸಿರ್ ಮಾಣೂರು, ಸದ್ದಾಂ ಹುಸೈನ್, ಮಹಮ್ಮದ್ ಬಾಷಾ ಹಾಗೂ ಇಸ್ಮಾಯಿಲ್ ಅವರನ್ನು ಆಯ್ಕೆ ಮಾಡಲಾಯಿತು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಮೀಲಾದ್ ಸಮಿತಿಗೆ ಚಾಲನೆ, ಅಧ್ಯಕ್ಷರಾಗಿ ಆಶಿಕ್ ಕುಕ್ಕಾಜೆ"