ಕುರಿಯಾಳ ಗ್ರಾಮದ ಆನೆಕೆರೆ ಎಂಬಲ್ಲಿ ಫ್ರಾಂಕಿ ಡಿಸೋಜ ಎಂಬವರ ಮನೆಯ ಗೇಟಿನ ಮುಂದೆ ಮೇಯುತ್ತಿದ್ದ ದನದ ಮೇಲೆ ಹುಲಿಯೊಂದು ಎರಗಿದ್ದು, ದನ ಗಾಯಗೊಂಡಿದೆ ಎಂದು ಫ್ರಾಂಕಿ ಡಿಸೋಜ ದೂರಿದ್ದಾರೆ. ಇದು ಹುಲಿಯೋ ಅಥವಾ ಚಿರತೆಯೋ ಎಂಬ ಕುರಿತು ತನಿಖೆ ನಡೆಯುತ್ತಿದ್ದು, ಸ್ಥಳೀಯರು ಘಟನೆಯಿಂದ ಆತಂಕಕ್ಕೀಡಾಗಿದ್ದಾರೆ. ಸ್ಥಳಕ್ಕೆ ಕಂದಾಯ, ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿನೀಡಿದ್ದು, ಮಹಜರು ನಡೆಸಿದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಕುರಿಯಾಳದಲ್ಲಿ ಹುಲಿ ಕಾಟ, ದನಕ್ಕೆ ಗಾಯ"