ಈ ಬಾರಿ ಎಸ್.ಎಸ್.ಎಲ್. ಸಿ. ಪರೀಕ್ಷೆಗೆ ಪರೀಕ್ಷೆಗೆ ಹಾಜರಾದ ಬಂಟ್ವಾಳ ವಿದ್ಯಾಗಿರಿಯಲ್ಲಿರುವ ಎಸ್.ವಿ.ಎಸ್. ಆಂಗ್ಲ ಮಾಧ್ಯಮ ಶಾಲೆಯ 100 ಮಂದಿಯಲ್ಲಿ 99 ಮಂದಿ ತೇರ್ಗಡೆಯಾಗಿದ್ದು, ಶೇ. 99 ಫಲಿತಾಂಶ ಶಾಲೆಗೆ ದೊರಕಿದೆ. ಇವರಲ್ಲಿ ವಿಶಿಷ್ಠ ಶ್ರೇಣಿ 35, ಅತ್ಯುತ್ತಮ ಶ್ರೇಣಿ 15, ಪ್ರಥಮ ಶ್ರೇಣಿ 19ಯಲ್ಲಿ ತೇರ್ಗಡೆ ಹೊಂದಿದ್ದಾರೆ ಎಂದು ಮುಖ್ಯೋಪಾಧ್ಯಾಯ ಸೋಮನಾಥ ಭಟ್ ಮತ್ತು ಶಾಲಾ ಸಂಚಾಲಕ ಭಾಮಿ ವಿಠಲದಾಸ ಶೆಣೈ ತಿಳಿಸಿದ್ದಾರೆ. ಒಟ್ಟು 11 ಮಂದಿ 600 ಮತ್ತು ಅದಕ್ಕಿಂತಲೂ ಅಧಿಕ ಅಂಕ ಗಳಿಸಿದ್ದಾರೆ. ಆಶ್ಲಿನ್ ಎಲ್ವಿರಾ (600), ಶರಣ್ ಬಿ. ಆರ್ (601), ಸಿಂಧು ಶೆಟ್ಟಿ (602), ಶಿವಾನಿ ಭಟ್ ಎಂ (602), ವಿದಿಶ್ ವಿ ಭಟ್ (602), ಶಿವಾನಿ ಎಸ್. (605), ಚೈತ್ರಾ ಆರ್. ರಾವ್ (608), ಶಿವಾನಿ ಎಂ.ಬಿ. (610), ಕ್ಷಮಾ ಆಚಾರ್ಯ (610), ಶಮಾ ಎಂ. (610), ವಿಧಾತ್ರಿ ಸೋಮಯಾಜಿ (616).
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಬಂಟ್ವಾಳ ವಿದ್ಯಾಗಿರಿ ಎಸ್.ವಿ.ಎಸ್. ಆಂಗ್ಲ ಮಾಧ್ಯಮ ಶಾಲೆಗೆ ಶೇ.99 ಫಲಿತಾಂಶ"