ಬಂಟ್ವಾಳ ತಾಲೂಕು ಸಮಾಜ ಕಲ್ಯಾಣ ಇಲಾಖೆ , ಸಹಾಯಕ ನಿರ್ದೇಶಕರವರ ಕಚೇರಿ (ಗ್ರೇಡ್-2), ಕಚೇರಿಯು ಹಳೆ ತಾಲೂಕು ಪಂಚಾಯತ್ ಕಟ್ಟಡದಲ್ಲಿದ್ದು ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯತ್, ಬಂಟ್ವಾಳ ಇವರು ಹಳೆ ತಾಲೂಕು ಪಂಚಾಯತ್ ಕಟ್ಟಡವನ್ನು ಕೆಡವುದರಿಂದ ಸದಾನಂದ ಶೆಟ್ಟಿ, ಗಣೇಶ್ ಬಿಲ್ಡಿಂಗ್, ಎರಡನೇ ಮಹಡಿ (ಸಿಂಡಿಕೇಟ್ ಬ್ಯಾಕ್ನ ಮೇಲಿನ ಮಹಡಿ), ಗಣೆಶ್ ಪ್ರೀವಿಜನ್ ಸ್ಟೋರ್ಸ್ ಮತ್ತು ಗಣೇಶ್ ಪ್ರಸಾದ್ ಟ್ರಾನ್ಸ್ ಪೋರ್ಟ್, ಬಿ.ಸಿ.ರಸ್ತೆ, ಬಂಟ್ವಾಳ ತಾಲೂಕು ಇಲ್ಲಿ ಕಾರ್ಯನಿರ್ವಹಿಸಲಿದೆ.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 08255-230968, ಅಧಿಕಾರಿ:9480843112 ಸಂಪರ್ಕಿಸಬಹುದಾಗಿದೆ ಎಂದು ಸಹಾಯಕ ನಿರ್ದೇಶಕರು , ಸಮಾಜ ಕಲ್ಯಾಣ ಇಲಾಖೆ, ಬಂಟ್ವಾಳ ಇವರ ಪ್ರಕಟಣೆ ತಿಳಿಸಿದೆ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಸಮಾಜ ಕಲ್ಯಾಣ ಇಲಾಖೆ ಕಚೇರಿ ಸ್ಥಳಾಂತರ"