ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಸ್ಥಾನದ ಮುಂಭಾಗ ನಡೆದ 38ನೇ ವರ್ಷ ಸಾರ್ವಜನಿಕ ಗಣೇಶೋತ್ಸವವನ್ನು ಹಿಂದು ಧಾರ್ಮಿಕ ಸೇವಾ ಸಮಿತಿ ಆಯೋಜಿಸಿದ್ದು, ಸೋಮವಾರ ಸಂಜೆಯ ಬಳಿಕ ಆಕರ್ಷಕ ಶೋಭಾಯಾತ್ರೆ ಸುರಿಯುವ ಮಳೆಯನ್ನು ಲೆಕ್ಕಿಸದೆ ಆರಂಭಗೊಂಡಿತು. ಈ ಸಂದರ್ಭ ಸಿಡಿಮದ್ದುಗಳು, ಬಾಣಬಿರುಸುಗಳೊಂದಿಗೆ ವಿವಿಧ ಪ್ರಕಾರಗಳ ಟ್ಯಾಬ್ಲೋಗಳು ಸೇರಿದ್ದ ನೂರಾರು ಭಕ್ತರ ಗಮನ ಸೆಳೆದವು.
ಚಿತ್ರಗಳು: ಕಿಶೋರ್ ಪೆರಾಜೆ
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಬಿ.ಸಿ.ರೋಡ್ ಗಣೇಶೋತ್ಸವ: ಆಕರ್ಷಕ ಶೋಭಾಯಾತ್ರೆ"