ಶ್ರೀ ಕೃಷ್ಣ ಜನ್ಮಾಷ್ಟಮಿ ಮೊಸರು ಕುಡಿಕೆ ಸಮಿತಿ ಭಂಡಾರಿಬೆಟ್ಟು ಇದರ 66ನೇ ಮೊಸರು ಕುಡಿಕೆ ಸಮಾರಂಭವು ಆ.೧೫ರಂದು ಎಸ್.ವಿಎಸ್.ಪ್ರೌಢಶಾಲಾ ಮೈದಾನ ಭಂಡಾರಿಬೆಟ್ಟು ವಿನಲ್ಲಿ ಬೆಳಗ್ಗೆ ಗಂಟೆ 9ಕ್ಕೆ ಆರಂಭವಾಗಲಿದೆ. ಈ ಸಂದರ್ಭ ಶ್ರೀ ಕೃಷ್ಣನ ಪ್ರತಿಬಿಂಬದ ಶೋಭಾಯಾತ್ರೆ , ಮಧ್ಯಾಹ್ನ 2.30 ರಿಂದ ಆಟೋಟ ಸ್ಪರ್ಧೆ ಹಾಗೂ ಇತರ ಸ್ಪರ್ಧೆಗಳು, ಸಾಯಂಕಾಲ ಗಂಟೆ ೬.೩೦ಕ್ಕೆ ಸಭಾ ಕಾರ್ಯಕ್ರಮ , ೭.೩೦ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.
ಜಾಹೀರಾತು
40ನೇ ವರ್ಷದ ಮೊಸರು ಕುಡಿಕೆ
ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 15 ಮಂಗಳವಾರ ಬಿ.ಸಿ.ರೋಡ್ ನ ಶ್ರೀ ರಕ್ತೇಶ್ವರೀ ದೇವಿ ಸನ್ನಿಯಲ್ಲಿ 40ನೇ ವರ್ಷದ ಮೊಸರು ಕುಡಿಕೆ ಉತ್ಸವ ಜರಗಲಿದೆ ಎಂದು ಸಮಿತಿ ಪ್ರಕಟಣೆ ತಿಳಿಸಿದೆ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "15ರಂದು ಮೊಸರು ಕುಡಿಕೆ ಉತ್ಸವ"