ರಸ್ತೆ ಬದಿ ಸೇಫ್ ಅಲ್ಲ ಎಂದು ಬಂಟ್ವಾಳ ನ್ಯೂಸ್ ಈ ಹಿಂದೆಯೇ ಎಚ್ಚರಿಸಿತ್ತು. ಹಲವು ಮಾಧ್ಯಮಗಳಲ್ಲಿ ಈ ಕುರಿತು ವಿಶೇಷ ವರದಿಗಳು ಬಂದವು. ನೂರಾರು ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ. ಸಂಬಂಧಿಸಿದವರಿಗೆ ಗಾಢನಿದ್ರೆಯೇ ಎಂದು ಪ್ರಶ್ನಿಸುತ್ತಿದ್ದಾರೆ. ಈ ಫೊಟೋಗಳು ಮತ್ತು ವಿಡಿಯೋವೇ ಹೇಳುತ್ತದೆ. ಸರ್ವೀಸ್ ರೋಡ್ ಅವಸ್ಥೆ ಕುರಿತು ನಮಗೆ ವಿಡಿಯೋ ಕಳುಹಿಸಿದವರು ಬಂಟ್ವಾಳ ನ್ಯೂಸ್ ಓದುಗ, ಹಾಗೂ ಹಿರಿಯ ನ್ಯಾಯವಾದಿ ಪ್ರಕಾಶನಾರಾಯಣ ಜೆಡ್ಡು. ಜಿಲ್ಲಾಡಳಿತವನ್ನು ಎಚ್ಚರಿಸುವ ಸರದಿ ಓದುಗರಾದ ನಿಮ್ಮದು.
ವಿಡಿಯೋ ಇಲ್ಲಿದೆ:
ಚಿತ್ರಗಳು ಇಲ್ಲಿವೆ:
ಹಿಂದೆ ಬಂಟ್ವಾಳ ನ್ಯೂಸ್ ಎಚ್ಚರಿಸಿದ ವರದಿ ಇಲ್ಲಿದೆ.
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಸರ್ವೀಸ್ ರೋಡ್ ಬರ್ಬಾದ್"