ಎರಡು ಐಚರ್ ಲಾರಿಗಳು ಮುಖಾಮುಖಿ ಡಿಕ್ಕಿ ಹೊಡೆದು ಎರಡೂ ಲಾರಿಯ ಇಬ್ಬರು ಚಾಲಕರೂ ಮೃತಪಟ್ಟಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಕಲ್ಲಪ್ಪ ಎಂಬವರ ಮಗ ಮಂಜುನಾಥ ( 27) ಎಂಬವರು ಗೋಳಿತೊಟ್ಟಿನಿಂದ ನೆಲ್ಯಾಡಿಗೆ ಹೋಗುವ ಸಂದರ್ಭ ದೊರಕುವ ಸೇತುವೆ ಬಳಿ ನಡೆದ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ಹನುಮಂತಪುರ ದ ಟೊಪ್ಪಯ್ಯ ಎಂಬವರ ಮಗ ನಾಗೇಶ (22) ಇವರನ್ನು ಪುತ್ತೂರಿನ ಖಾಸಗಿ ಆಸ್ಪತ್ರಗೆ ದಾಖಲಿಸುವ ವೇಳೆ ಮೃತಟ್ಟಿರುತ್ತಾರೆ. ಒಂದು ಮಂಗಳೂರಿನಿಂದ ಬೆಂಗಳೂರು ಕಡೆಗೆ , ಮತ್ತೊಂದು ಮಂಗಳೂರು ಕಡೆಗೆ ಬರುತ್ತಿದ್ದವು.
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಲಾರಿಗಳ ಡಿಕ್ಕಿ, ಇಬ್ಬರ ಸಾವು"