#crime

ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಪ್ರಕರಣವೊಂದಕ್ಕೆ  ಸಂಬಂಧಿಸಿ ಜಾಮೀನಿನಿಂದ ಬಿಡಿಗಡೆಗೊಂಡು ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ ಒಂದೂವರೆ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯೋರ್ವನನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಶನಿವಾರ ಬಂಸಿದ್ದಾರೆ. ಪುದು ಗ್ರಾಮದ ನಿವಾಸಿ ಆರಿಫ್(26) ಬಂತ ಆರೋಪಿ. ಆರೋಪಿ ಕುರಿತಾಗಿ ನ್ಯಾಯಾಲಯ ವಾರಂಟ್ ಹೊರಡಿಸಿದ್ದು,…