ಇರಾ ಗ್ರಾಮದ ಕುಕ್ಕಾಜೆ ಬೈಲು ನಿವಾಸಿ ದಿ.ಐತಪ್ಪ ಆಳ್ವಾರವರ ಧರ್ಮಪತ್ನಿ ಲಕ್ಷ್ಮಿ ಆಳ್ವ(96)ರವರು ಅಸೌಖ್ಯದಿಂದ ಇಂದು ನಿಧನರಾದರು. ಕೃಷಿಕರಾಗಿದ್ದು ಬಡವರ ಬಗ್ಗೆ ವಿಶೇಷ ಕಾಳಜಿಯನ್ನು ಹೊಂದಿ ಸರ್ವ ಧರ್ಮಿಯರ ಗೌರವಧರಗಳಿಗೆ ಪಾತ್ರರಾಗಿದ್ದು ಅಕ್ಕೆ ಎಂದೇ ಕರೆಸಿಕೊಳ್ಳುತ್ತಿದ್ದರು. 1 ಹೆಣ್ಣು ಹಾಗೂ ಪುತ್ರ ಮಂಚಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಮುರಳೀಧರ ಆಳ್ವಾ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಲಕ್ಷ್ಮಿ ಆಳ್ವಾರ ನಿಧನಕ್ಕೆ ಸಚಿವರಾದ ಯು.ಟಿ.ಖಾದರ್, ಇರಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ , ಸಂತಾಪ ಸೂಚಿಸಿದ್ದಾರೆ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಕುಕ್ಕಾಜೆ ಬೈಲು ಲಕ್ಷ್ಮಿ ಆಳ್ವ ನಿಧನ"