March 2017

ತಾಲೂಕು ಪ್ರೇರಕಿಗೆ ಸನ್ಮಾನ

ನವೋದಯ ಗ್ರಾಮ ವಿಕಾಸ ಚಾರಿಟೇಲ್ ಟ್ರಸ್ಟ್ (ರಿ) ಮಂಗಳೂರು ಇದರ ಬಂಟ್ವಾಳ ತಾಲೂಕಿನ ವಲಯ ಪ್ರೇರಕಿಯಾಗಿ ಸುಮಾರು ೮ ವರ್ಷಗಳ ಕಾಲ ಸೇವೆ ಸಲ್ಲಿಸಿದ ಸಂತೋಷಿ ಕುಮಾರಿ ಅವರನ್ನು ಬಂಟ್ವಾಳ ತಾಲೂಕು ಮೇಲ್ವಿಚಾರಕರು, ಪ್ರೇರಕರ ವತಿಯಿಂದ ಎಸ್.ಡಿ.ಸಿ.ಸಿ…


ಇಡೀ ದಿನ ಇಲ್ಲವಾದ್ರೆ ನನ್ನನ್ನು ಕಳುಹಿಸುವುದಿಲ್ಲ..

ಕೆಲವೆಡೆಗಳಲ್ಲಿ ಶಿಬಿರ ನಡೆಸುವವರೂ ಹಾಗೆ ಮಾಡುತ್ತಾರೆ. ನಿಮ್ಮ ಮಕ್ಕಳಿಗೆ ರಜಾ ಸಮಯವನ್ನು ಕ್ಯಾಂಪಿನಲ್ಲೇ ಕಳೆಯಿರಿ-  ಐನೂರು- ಒಂದುಸಾವಿರ ರೂ. ಪಾವತಿಸಿ – ಊಟ – ತಿಂಡಿ – ಎಲ್ಲಾ ಕೊಡುತ್ತೇವೆ – ದಿನವಿಡೀ ಚಟುವಟಿಕೆ ಎಂದೆಲ್ಲಾ ಜಾಹಿರಾತು…


ಇಂದು ದಂತ ವೈದ್ಯರ ದಿನ

ಮಾರ್ಚ್ 6 ರಂದು ದೇಶಾದ್ಯಂತ ದಂತ ವೈದ್ಯರ ದಿನ ಎಂದು ಆಚರಿಸಲಾಗುತ್ತದೆ. ದಂತ ವೈದ್ಯರ ಸೇವೆಯನ್ನು ಸ್ಮರಿಸುತ್ತಾ ಅವರಿಗೊಂದು ಧನ್ಯವಾದ ಅಥವಾ ಅಭಿನಂದನೆ ತಿಳಿಸುವ ಸುದಿನ. ಡಾ|| ಮುರಲೀ ಮೋಹನ್ ಚೂಂತಾರು ಸುರಕ್ಷಾದಂತ ಚಿಕಿತ್ಸಾಲಯ ಹೊಸಂಗಡಿ –…


ಕರಾಟೆ ಪಟು ವಿಕೇಶ್‌ಗೆ ಸನ್ಮಾನ

ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘ ಮತ್ತು ಕುಲಾಲ – ಕುಂಬಾರರ ಯುವ ವೇದಿಕೆ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಇದರ ಜಂಟಿ ಆಶ್ರಯದಲ್ಲಿ ಆದಿತ್ಯವಾರ ಬಿ.ಸಿ.ರೋಡಿನ ಪೊಸಳ್ಳಿಯ ಕುಲಾಲ ಸಮುದಾಯ ಭವನದಲ್ಲಿ ನಡೆದ ಕುಲಾಲ ಕ್ರೀಡೋತ್ಸವ…


ಪಿ.ಎಫ್.ಐ ಫರಂಗಿಪೇಟೆ ವಲಯ ವತಿಯಿಂದ ರಕ್ತ ದಾನ ಶಿಬಿರ

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹತ್ತನೇ ವರ್ಷಾಚರಣೆ ಪ್ರಯುಕ್ತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪರಂಗಿಪೇಟೆ ವಲಯ ಮತ್ತು ಮಂಗಳೂರು ಕೆ.ಎಮ್ ಸಿ ಆಸ್ಪತ್ರೆ  ಸಹಬಾಗಿತ್ವದಲ್ಲಿ  ಪ್ರಾಥಮಿಕ ಆರೋಗ್ಯ ಕೇಂದ್ರ ಮಾರಿಪ್ಲಳ್ಳ ಪುದುವಿನಲ್ಲಿ ರಕ್ತ ದಾನ ಶಿಬಿರ…


ನೇರಳಕಟ್ಟೆ: ಉಚಿತ ಬೈಸಿಕಲ್ ವಿತರಣಾ ಕಾರ್ಯಕ್ರಮ

ಶೈಕ್ಷಣಿಕ ಪ್ರಗತಿಗಾಗಿ ಸರಕಾರದಿಂದ ದೊರಕುವ ಎಲ್ಲಾ ರೀತಿಯ ಸವಲತ್ತುಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ಪ್ರಗತಿಯನ್ನು ಸಾಸಬೇಕು ಎಂದು ಬಂಟ್ವಾಳ ತಾಲೂಕು ಪಂಚಾಯತ್ ಸದಸ್ಯ ಹಾಜಿ ಆದಂ ಕುಂಞಿ ಹೇಳಿದರು. ನೆಟ್ಲಮುಡ್ನೂರು ಗ್ರಾಮದ ನೇರಳಕಟ್ಟೆ ಶಾಲಾ ೮ನೇ ತರಗತಿ ವಿದ್ಯಾರ್ಥಿಗಳಿಗೆ…


ಸಜೀಪನಡು ಗ್ರಾಮದಲ್ಲೊಂದು ವಿನೂತನ ರುದ್ರಭೂಮಿ ನಿರ್ಮಾಣ

ಬಂಟ್ವಾಳ ತಾಲೂಕಿನ ಸಜೀಪನಡು ಗ್ರಾಮದ ಕಂಚಿನಡ್ಕಪದವಿನ ಸಾರ್ವಜನಿಕ ರುದ್ರಭೂಮಿಯೀಗ ಪವಿತ್ರ ತಾಣವಾಗಿ ಮಾರ್ಪಾಡಾಗುತ್ತಿದೆ. ಸುಮಾರು ೦.೮೫ ಎಕ್ರೆ ಸ್ಥಳದಲ್ಲಿ ನಿರ್ಮಿಸಲಾದ ಸಾರ್ವಜನಿಕ ಹಿಂದು ರುದ್ರಭೂಮಿಯಲ್ಲಿ ಮೂರ್ತಿಗಳ ರಚನಾ ಕಾರ್ಯ ನಡೆಯುತ್ತಿದೆ. ರುದ್ರಭೂಮಿ ಸಮಿತಿ ಅಧ್ಯಕ್ಷ ಯಶವಂತ ದೇರಾಜೆ ಮಾರ್ಗದರ್ಶನ,…


ಕೇಲ್ದೋಡಿ ಶ್ರೀ ವೈದ್ಯನಾಥ ಕೊಡಮಣಿತ್ತಾಯ ಕ್ಷೇತ್ರದಲ್ಲಿ ಪ್ರಕಾಶ್ ಅಂಚನ್ ಹುಟ್ಟೂರ ಸನ್ಮಾನ

ಸರಕಾರ ಮಾಡಬೇಕಾದ ಕಾರ್ಯವನ್ನು ಪ್ರಕಾಶ್ ಅಂಚನ್ ಹಾಗೂ ಅವರ ಯುವಕರ ತಂಡ ಮಾಡಿದೆ. ಶಾಲೆ ನಿರ್ಮಾಣದ ಕಾರ್ಯ ಅವರಿಗೆ ಹೊರೆಯಾಗದಂತೆ ಎಲ್ಲರೂ ಕೈ ಜೋಡಿಸಬೇಕಾಗಿದೆ. ಹೊರರಾಜ್ಯಳಿಗೆ ಭೇಟಿ ನೀಡುವ ಮೂಲಕ ಬಂಟ್ವಾಳದ ಕೀರ್ತಿಯನ್ನು ಅವರು ದೇಶಾದ್ಯಂತ ಪಸರಿಸಿದ್ದಾರೆ…


ಸಂಬಂಧ ಬೆಸೆಯುವ ಸೌಹಾರ್ದ ಸೇತುವೆ

ಹರೀಶ ಮಾಂಬಾಡಿ www.bantwalnews.com ಕಡೇಶಿವಾಲಯ – ಅಜಿಲಮೊಗರು ಮಧ್ಯೆ ಹರಿಯುವ ನೇತ್ರಾವತಿ ನದಿಗೆ ಸೇತುವೆಯೊಂದನ್ನು ನಿರ್ಮಿಸುವ ಪ್ರಸ್ತಾಪ ಹಳೇಯದ್ದು. ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಈ ಬೇಡಿಕೆಗೆ ಸ್ಪಂದಿಸಿದ್ದಾರೆ. 31 ಕೋಟಿ ರೂ. ವೆಚ್ಚದಲ್ಲಿ…


ಯಕ್ಷಗಾನ ಇಂದು

ಶ್ರೀ ಎಡನೀರು ಮೇಳ: ಅಸೈಗೋಳಿಯಲ್ಲಿ ಶ್ರೀದೇವಿ ಮಹಾತ್ಮೆ ಶ್ರೀ ಧರ್ಮಸ್ಥಳ ಮೇಳ: ಕಿನ್ನಿಗೋಳಿಯಲ್ಲಿ ಹಿರಣ್ಯಾಕ್ಷ – ಗಜೇಂದ್ರ ಮೋಕ್ಷ ಶ್ರೀ ಸಾಲಿಗ್ರಾಮ ಮೇಳ: ವಿಟ್ಲದಲ್ಲಿ ಚಿತ್ರಾಕ್ಷಿ ಕಲ್ಯಾಣ ದ್ರೌಪದಿ ಪ್ರತಾಪ ಶ್ರೀ ಪೆರ್ಡೂರು ಮೇಳ: ನಗರದಲ್ಲಿ ಪುಷ್ಪ…