ಇಂದಿನ ಯಕ್ಷಗಾನ

ಬಂಟ್ವಾಳನ್ಯೂಸ್ ಇಂದು ಯಕ್ಷಗಾನ ಎಲ್ಲೆಲ್ಲಿ ನಡೆಯುತ್ತದೆ ಎಂಬುದರ ಮಾಹಿತಿಯನ್ನು ನಿಮಗಾಗಿ ನೀಡುತ್ತಿದೆ.

ಶ್ರೀ ಧರ್ಮಸ್ಥಳ ಮೇಳ: ಮೇಗರವಳ್ಳಿ – ಜಾವಗಲ್ ನಲ್ಲಿ ಶ್ರೀ ದೇವಿ ಮಹಾತ್ಮೆ

ಶ್ರೀ ಎಡನೀರು ಮೇಳ: ಮಾವಿನಕಟ್ಟೆಯಲ್ಲಿ ದ್ರೋಣಪರ್ವ – ಕರ್ಣಪರ್ವ – ಗದಾಪರ್ವ

ಶ್ರೀ ಸಾಲಿಗ್ರಾಮ ಮೇಳ: ಗುಳ್ಳಾಪುರದಲ್ಲಿ ರಕ್ಷಾಬಂಧನ

ಶ್ರೀ ಮಾರಣಕಟ್ಟೆ ಮೇಳ:  ಎ – ನಾಗೂರು, ಬಿ – ಉಳ್ಳೂರು