ತನ್ನ ವಿಭಿನ್ನ ಶೈಲಿಯ ಛಾಯಾಗ್ರಹಣ ಮೂಲಕ ಗಮನ ಸೆಳೆದಿರುವ ಪ್ರತಿಭಾವಂತ ಫೊಟೋಗ್ರಾಫರ್ ರಾಕೇಶ್ ಕೊಣಾಜೆ ಅವರ ಕಂಬಳ ಚಿತ್ರ ರಾಜ್ಯಮಟ್ಟದ ಫೊಟೋಗ್ರಾಫಿ ಸ್ಪರ್ಧೆಯಲ್ಲಿ ಪ್ರಥಮ ಬಹಮಾನ ಲಭಿಸಿದೆ. ಬೆಂಗಳೂರಿನ ಡ್ರೀಮ್ ಟೀಮ್ ಆಯೋಜಿಸಿದ ಸ್ಪರ್ಧೆಯ ಥೀಮ್ ಆಕ್ಷ್ಯನ್ ವಿಭಾಗದಲ್ಲಿ ಈ ಚಿತ್ರಕ್ಕೆ ಬಹುಮಾನ ಬಂದಿದೆ. ರಾಕೇಶ್ ಕೊಣಾಜೆ ಅವರಿಗೆ ಬಂಟ್ವಾಳನ್ಯೂಸ್ ಅಭಿನಂದನೆ ಸಲ್ಲಿಸುತ್ತದೆ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ರಾಕೇಶ್ ಕೊಣಾಜೆ ಚಿತ್ರ ಪ್ರಥಮ"